ಭಾರತದಲ್ಲಿ ಹೊಸದಾಗಿ 16,326 ಕೋವಿಡ್ ಪ್ರಕರಣಗಳು ದಾಖಲು
ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 16,326 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದೇ ಸಮಯದಲ್ಲಿ ಸೋಂಕಿನಿಂದಾಗಿ 666 ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಶನಿವಾರ ಹಂಚಿಕೊಂಡ ಮಾಹಿತಿ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ದೇಶವು ಒಟ್ಟು 17,677 ಡಿಸ್ಚಾರ್ಜ್‌ಗಳನ್ನು ಕಂಡಿದೆ, ಇದು ಒಟ್ಟು ಚೇತರಿಕೆ ದರವನ್ನು ಸುಮಾರು 98.16 ಪ್ರತಿಶತದಷ್ಟಕ್ಕೆ ಒಯ್ದಿದೆ. … Continued