ಸರಿಯಾಗಿ ಹೇರ್ ಕಟ್ ಮಾಡದೆ ಎಡವಟ್ಟು : ರೂಪದರ್ಶಿಗೆ 2 ಕೋಟಿ ರೂ. ಪರಿಹಾರ ನೀಡಲು ಗ್ರಾಹಕ ಆಯೋಗದ ಆದೇಶ
ನವದೆಹಲಿ: ಇತ್ತೀಚಿನ ಪ್ರಕರಣವೊಂದರಲ್ಲಿ ರೂಪದರ್ಶಿಯೊಬ್ಬರ ಕೂದಲನ್ನು ಯದವಾತದ್ವಾ ಕತ್ತರಿಸಿದ್ದ ಪಂಚತಾರಾ ಹೊಟೇಲ್ ಸಲೂನ್ಗೆ ಸಂಬಂಧಿಸಿದ ಪ್ರಕರಣದಲ್ಲಿ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು (ಎನ್ಸಿಡಿಆರ್ಸಿ) 2 ಕೋಟಿ ರೂ.ಗಳ ಪರಿಹಾರ ನೀಡುವಂತೆ ಐಟಿಸಿ ಹೊಟೆಲ್ ಸಮೂಹಕ್ಕೆ ಆದೇಶಿಸಿದೆ. ತನ್ನ ಸಲೂನ್ ಮೂಲಕ ಕೇಶ ಸೇವೆ ನೀಡುವಲ್ಲಿ ಲೋಪವೆಸಗಿದ ಪಂಚತಾರಾ ಹೊಟೆಲ್ ಐಟಿಸಿ ಮೌರ್ಯಕ್ಕೆ ರೂಪದರ್ಶಿ ಆಶ್ನಾ … Continued