ಭಾರತದಲ್ಲಿ 70 ದಿನಗಳಲ್ಲೇ ಕಡಿಮೆ ಕೊರೊನಾ ದೈನಂದಿನ ಸೋಂಕು ದಾಖಲು
ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 84,332 ಹೊಸ ಪ್ರಕರಣಗಳು ಮತ್ತು 4,002 ಸಾವುಗಳು ದಾಖಲಾಗಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಕಳೆದ 70 ದಿನಗಳಲ್ಲಿ ದೇಶವು ವರದಿ ಮಾಡಿದ ಅತಿ ಕಡಿಮೆ ದೈನಂದಿನ ಪ್ರಕರಣ ಇದಾಗಿದೆ. ಇದೇ ಸಮಯದಲ್ಲಿ 1,21,311 ರೋಗಿಗಳು ಚೇತರಿಸಿಕೊಂಡಿದ್ದಾರೆ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 2,93,59,155 … Continued