ಕೋವಿಡ್-19 ಪ್ರಕರಣಗಳ ಸ್ಥಿರ ಕುಸಿತ, ಭಾರತದಲ್ಲಿ 1,65,553 ಹೊಸ ಪ್ರಕರಣಗಳು
ನವ ದೆಹಲಿ: ಭಾರತವು ಕೋವಿಡ್-19 ಪ್ರಕರಣಗಳಲ್ಲಿ ಸ್ಥಿರವಾದ ಕುಸಿತವನ್ನು ದಾಖಲಿಸುತ್ತಿದ್ದು, ಕಳೆದ 24 ತಾಸಿನಲ್ಲಿ 1,65,553 ಹೊಸ ಪ್ರಕರಣಗಳು ದಾಖಲಾಗಿದ್ದು, ಮತ್ತು 3,460 ಸಾವುಗಳು ಸಂಭವಿಸಿವೆ. ಒಟ್ಟು ಸಾವಿನ ಸಂಖ್ಯೆ 3,25,972 ಕ್ಕೆ ತಲುಪಿದೆ. ಇದೇ ಸಮಯದಲ್ಲಿ ಚೇತರಿಸಿಕೊಂಡ 2,76,309 ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ದೇಶದಲ್ಲಿ 21,14,508 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಸಚಿವಾಲಯ … Continued