ಟ್ವಿಟ್ಟರ್ ಕ್ರಮ ತೃಪ್ತಿ ತಂದಿಲ್ಲ
ನವ ದೆಹಲಿ: ಟ್ವಿಟ್ಟರ್ ಬ್ಲಾಗ್ ಪೋಸ್ಟ್ ಸರ್ಕಾರದ ಆದೇಶಕ್ಕೆ ಅನುಗುಣವಾಗಿ ನಡೆದುಕೊಡಿಲ್ಲ ಎಂದು ಎಲೆಕ್ಟ್ರಾನಿಕ್ಸ್ ಹಾಗೂ ಐಟಿ ಸಚಿವರು ಹೇಳಿದ್ದಾರೆ. ಟ್ವಿಟ್ಟರ್‌ಗೆ ಸರಿಸುಮಾರು ೧೮೦೦ ಖಾತೆಗಳನ್ನು ತಡೆಹಿಡಿಯಬೇಕು ಎಂದು ಕೇಂದ್ರ ಸರ್ಕಾರ ಮೊನ್ನೆ ಆದೇಶ ಮಾಡಿತ್ತು. ಇದಾದ ನಂತರ ಟ್ವಿಟ್ಟರ್ ೫೦೦ ಟ್ವಿಟ್ಟರ್ ಖಾತೆಗಳನು ತಡೆಹಿಡಿದಿದೆ. ಪತ್ರಕರ್ತರು, ಮಾಧ್ಯಮ ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ರಾಜಕಾರಣಿಗಳು … Continued