ಮನೆ ಬಾಗಿಲಿಗೆ ಬಂದ ಕರಡಿ.. ಬಾಗಿಲು ಹಾಕಿ ಹೋಗು ಎಂದ ಮಹಿಳೆ.. ಬಾಗಿಲು ಹಾಕಿದ ಕರಡಿ.. ವಿಡಿಯೊದಲ್ಲಿ ಸೆರೆ

ಅಮೆರಿಕದ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ಜನರಿಗೆ ಕರಡಿಗಳು ಕಾಣಸಿಗುವುದು ಹೊಸದೇನೂ ಅಲ್ಲ. ಮನೆಯ ಒಳಗೇ ಕರಡಿಗಳು ಬರುತ್ತವೆ. ಕಾರಿನ ಬಾಗಿಲು ತೆರೆದು ಜನರಿಗೆ ಭಯ ಉಂಟು ಮಾಡುತ್ತವೆ. ಇಂಥದ್ದೇ ಒಂದು ದೃಶ್ಯ ಅಮೆರಿಕದ ನ್ಯೂಜೆರ್ಸಿಯ ಕಾಡಂಚಿನ ಮನೆಯೊಂದರಲ್ಲಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಹಿಳೆಯೊಬ್ಬರು ಮನೆ ಬಾಗಿಲಿನ ಮನೆ ಮುಂದೆಯೇ ಕರಡಿ ಕಂಡಿದ್ದರು. ಆದರೆ, ಹೀಗೆ ಮನೆ ಎದುರು … Continued

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡಕ್ಕೆ ಪ್ಯಾಟ್‌ ಕಮಿನ್ಸ್‌ ನಾಯಕ

ಸಿಡ್ನಿ: ಕ್ರಿಕೆಟ್ ಆಸ್ಟ್ರೇಲಿಯಾ ಶುಕ್ರವಾರ ವೇಗದ ಬೌಲರ್‌ ಪ್ಯಾಟ್ ಕಮ್ಮಿನ್ಸ್ ಅವರನ್ನು ಆಸ್ಟ್ರೇಲಿಯಾ ತಂಡದ ನಾಯಕನನ್ನಾಗಿ ಆಯ್ಕೆ ಮಾಡಿದೆ. ಸ್ಟೀವ್ ಸ್ಮಿತ್ ಅವರನ್ನು ಉಪನಾಯಕ ಎಂದು ಪ್ರಕಟಿಸಿದೆ. 37 ವರ್ಷದ ವಿಕೆಟ್‌ಕೀಪರ್-ಬ್ಯಾಟರ್ ಟಿಮ್ ಪೈನ್ ಇತ್ತೀಚೆಗೆ ಮಾಜಿ ಕ್ರಿಕೆಟ್ ಟ್ಯಾಸ್ಮೆನಿಯಾ ಸಿಬ್ಬಂದಿಯೊಂದಿಗೆ ಸೆಕ್ಸ್‌ಟಿಂಗ್ ಹಗರಣದ ನಂತರ ಕೆಳಗಿಳಿದ ನಂತರ ಐದು ಟೆಸ್ಟ್‌ಗಳ ಆಶಸ್ ಸರಣಿಗೆ ಮುಂಚಿತವಾಗಿ … Continued

ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದ ಹೊಸ ಕೊರೊನಾ ರೂಪಾಂತರ B.1.1.529 ಕ್ಕೆ ಜಗತ್ತು ಅಷ್ಟೊಂದು ಹೆದರಲು ಕಾರಣ..?: ತಿಳಿದುಕೊಳ್ಳಬೇಕಾದದ್ದು

ನವದೆಹಲಿ: ದಕ್ಷಿಣ ಆಫ್ರಿಕಾದ ರಾಷ್ಟ್ರಗಳಲ್ಲಿ ಹೊಸ ಕೊರೊನಾ ವೈರಸ್ ರೂಪಾಂತರದ ಪತ್ತೆ ಜಾಗತಿಕವಾಗಿ ಎಚ್ಚರಿಕೆಯ ಗಂಟೆ ಬಾರಿಸಿದೆ. ಈಗಾಗಲೇ ಬ್ರಿಟನ್‌ ಮತ್ತು ಅನೇಕ ಯುರೋಪ್ೊಕ್ಕೂಟದ ರಾಷ್ಟ್ರಗಳು ಪ್ರಯಾಣದ ನಿರ್ಬಂಧಗಳನ್ನು ಘೋಷಿಸಿವೆ ಮತ್ತು ವಿಜ್ಞಾನಿಗಳು ಈ ಪ್ರದೇಶದಲ್ಲಿ ಮತ್ತೊಂದು ಕೋವಿಡ್ -19 ಅಲೆಯ ಭಯ ಹೊಂದಿದ್ದಾರೆ. ಹೇಳಿಕೆಯಲ್ಲಿ, ಯುರೋಪ್‌ ಒಕ್ಕೂಟದ ಆಯೋಗದ ಅಧ್ಯಕ್ಷ ಉರ್ಸುಲಾ ವಾನ್ ಡೆರ್ … Continued

ರಷ್ಯಾ ಗಣಿ ದುರಂತ : 52 ಮಂದಿ ಸಾವು

ಮಾಸ್ಕೊ: ರಷ್ಯಾದ ಕೆಮೆರೊವೊ ಪ್ರದೇಶದ ಕಲ್ಲಿದ್ದಲು ಗಯಲ್ಲಿ ಮಿಥೇನ್ ಅನಿಲ ಸ್ಫೋಟಗೊಂಡ ಪರಿಣಾಮವಾಗಿ ಕಾರ್ಮಿಕರು, ರಕ್ಷಣಾ ತಂಡದ 6 ಸಿಬ್ಬಂದಿ ಸೇರಿ ಒಟ್ಟು 52 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ದುರಂತದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿದೆ. ಕಲ್ಲಿದ್ದಲು ಗಣಿಯ 250 ಮೀಟರ್ ಮಿಥೇನ್ ಗ್ಯಾಸ್ ಸ್ಫೋಟಗೊಂಡು 52 ಮಂದಿ … Continued

ಇಂಗ್ಲಿಷ್ ಕಾಲುವೆ ದಾಟುವಾಗ ದುರಂತ: ಬೋಟ್ ಮಗುಚಿ 31 ವಲಸಿಗರು ಸಾವು

ಪ್ಯಾರಿಸ್: ಅಪಾಯಕಾರಿ ಇಂಗ್ಲಿಷ್‌ ಕಾಲುವೆಯಲ್ಲಿ ವಲಸಿಗರ ಬೋಟ್ ಮಗುಚಿದ ಪರಿಣಾಮ ಸುಮಾರು 31ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಬ್ರಿಟನ್‌ಗೆ ತೆರಳುತ್ತಿದ್ದ ಬೋಟ್ ನಲ್ಲಿ 34 ಮಂದಿ ಇದ್ದರು ಎಂದು ನಂಬಲಾಗಿದೆ. ಇದು ಅತ್ಯಂತ ದೊಡ್ಡ ವಲಸಿಗರ ದುರಂತ ಎಂದು ಫ್ರಾನ್ಸ್ ಆಂತರಿಕ ಸಚಿವ ಜೆರಾಲ್ಡ್ ಡರ್ಮನಿನ್ ಹೇಳಿದ್ದಾರೆ. ಅಧಿಕಾರಿಗಳು 31 ಶವಗಳನ್ನು … Continued

19ನೇ ಮಹಡಿ ಬಾಲ್ಕನಿಯಿಂದ ಕೆಳಗೆಬಿದ್ದು ತಲೆಕೆಳಗಾಗಿ ನೇತಾಡಿದ 82 ವರ್ಷದ ಮಹಿಳೆ.. ಮುಂದೇನಾಯ್ತು ನೋಡಿ

ಪೂರ್ವ ಚೀನಾದಲ್ಲಿ ಕಟ್ಟಡದಲ್ಲಿ ಕ್ಯಾಮರಾದಲ್ಲಿ ಸೆರೆಹಿಡಿದ ದೃಶ್ಯದಲ್ಲಿ, ಕಟ್ಟಡದ 19 ನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದ ನಂತರ 82 ವರ್ಷದ ಮಹಿಳೆ ಬಟ್ಟೆ ತೂಗು ಹಾಕುವ ರ್ಯಾಕ್‌ ಮೇಲೆ ತಲೆಕೆಳಗಾಗಿ ತ್ರಿಶಂಕು ಸ್ಥಿತಿಯಲ್ಲಿ ನೇತಾಡುತ್ತಿರುವುದು ಕಂಡುಬಂದಿದೆ. ಸ್ವಲ್ಪ ಎಚ್ಚರ ತಪ್ಪಿಸರೂ ಕೆಳಗೆ ಬಿದ್ದು ವೃದ್ಧೆ ಸಾಯುತ್ತಿದ್ದಳು. ಅವಳು ತಲೆಕೆಳಗಾಘಿ ನೇತಾಡುತ್ತ ಜೀವ ಕೈಯಲ್ಲಿ ಹಿಡಿದುಕೊಂಡಿದ್ದಳು.. ಸೌತ್ … Continued

ಇಂಧನ ವೆಚ್ಚ ಕಡಿಮೆ ಮಾಡಲು 50 ಮಿಲಿಯನ್ ಬ್ಯಾರೆಲ್‌ಗಳ ತೈಲ ಬಿಡುಗಡೆ ಮಾಡಲಿದೆ ಅಮೆರಿಕ..!

ವಾಷಿಂಗ್ಟನ್: ಚೀನಾ ಸೇರಿದಂತೆ ಇತರ ದೇಶಗಳ ಸಮನ್ವಯದೊಂದಿಗೆ ಇಂಧನ ವೆಚ್ಚವನ್ನು ತಗ್ಗಿಸಲು ಆಯಕಟ್ಟಿನ ಮೀಸಲು ಪ್ರದೇಶದಿಂದ 50 ಮಿಲಿಯನ್ ಬ್ಯಾರೆಲ್ ತೈಲ ಬಿಡುಗಡೆ ಮಾಡಲು ಆದೇಶ ನೀಡಿರುವುದಾಗಿ ವೈಟ್ ಹೌಸ್ ಮಂಗಳವಾರ ಹೇಳಿದೆ. ಈ ಕ್ರಮವು ಏರುತ್ತಿರುವ ಅನಿಲ ಬೆಲೆಗಳನ್ನು ತಗ್ಗಿಸುವ ಪ್ರಯತ್ನವಾಗಿದೆ. ಅಮೆರಿಕನ್ ಆಟೋಮೊಬೈಲ್ ಅಸೋಸಿಯೇಷನ್‌ನ ಪ್ರಕಾರ, ರಾಷ್ಟ್ರವ್ಯಾಪಿ ಗ್ಯಾಸೋಲಿನ್ ಬೆಲೆಗಳು ಒಂದು ಗ್ಯಾಲನ್‌ಗೆ … Continued

ಬೆಂಕಿ ಹೊತ್ತಿಕೊಂಡ ಬಸ್‌: 12 ಮಕ್ಕಳು ಸೇರಿ 45 ಪ್ರವಾಸಿಗರ ಸಜೀವ ದಹನ

ಬಲ್ಗೇರಿಯಾ : ಪಶ್ಚಿಮ ಬಲ್ಗೇರಿಯಾದ ಹೆದ್ದಾರಿಯೊಂದರಲ್ಲಿ ಮಂಗಳವಾರ ಬೆಳಗಿನ ಜಾವ ಬಸ್ ಬೆಂಕಿಗೆ ಆಹುತಿಯಾಗಿ 12 ಮಕ್ಕಳು ಸೇರಿದಂತೆ ಕನಿಷ್ಠ 45 ಜನರು ಮೃತಪಟ್ಟ ಘಟನೆ ವರದಿಯಾಗಿದೆ. ಸೋಫಿಯಾದ ಪಶ್ಚಿಮಕ್ಕೆ ಸುಮಾರು 45 ಕಿಮೀ ದೂರದಲ್ಲಿರುವ ಸ್ಟ್ರೂಮಾ ಹೆದ್ದಾರಿಯಲ್ಲಿ ಸ್ಥಳೀಯ ಸಮಯ ಸುಮಾರು 2 ಗಂಟೆಗೆ ಅಪಘಾತ ಸಂಭವಿಸಿದೆ ಎಂದು ಬಲ್ಗೇರಿಯನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. … Continued

ಇದು ಕೆಚ್ಚೆದೆಯ ಪವಾಡ…:ಮೂರು ಹುಲಿಗಳ ದಾಳಿಯಿಂದ ಬದುಕುಳಿದ ಬೆಕ್ಕಿನ ಮರಿ…! ಮೈ ನವಿರೇಳಿಸುವ ವಿಡಿಯೋ..!!

ದುಬೈ ರಾಜಕುಮಾರಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೊ ಮೈನವಿರೇಳಿಸುವಂತಿದೆ. ಅವರು ಹಂಚಿಕೊಂಡ ವಿಡಿಯೊದಲ್ಲಿ ೊಂದು ಪುಟ್ಟ ಬೆಕ್ಕು ಮೂರು ದೈತ್ಯ ಹುಲಿಗಳ ಜೊತೆ ಹೋರಾಡಿ ಬದುಕುಳಿದ ಮೈನವಿರೇಳಿಸುವ ವಿಡಿಯೊ ಹಂಚಿಕೊಂಡಿದ್ದಾರೆ..! ದುಬೈ ರಾಜಕುಮಾರಿ ಶೇಖಾ ಲತೀಫಾ ಅಲ್ ಮಕ್ತೌಮ್ Instagramನಲ್ಲಿ ಸರಣಿ ತುಣುಕುಗಳ ವಿಡಿಯೊ ಸಿಸಿಟಿಯದ್ದಾಗಿದೆ. ಮೊದಲ ಕ್ಲಿಪ್‌ನಲ್ಲಿ ಬಿಳಿ ಹುಲಿಯು ಬೆಕ್ಕಿನ ಮರಿಯನ್ನು … Continued

ಅಮೆರಿಕದ ಬಿಲಿಯನೇರ್ ವಿರುದ್ಧ ತಾನು ಮಲಗಿದ 5,000 ಮಹಿಳೆಯರ ಮಾಹಿತಿ ಸ್ಪ್ರೆಡ್‌ಶೀಟಿನಲ್ಲಿ ದಾಖಲಿಸಿಟ್ಟ ಆರೋಪ: ವರದಿ..!

57 ವರ್ಷದ ಬಿಲಿಯನೇರ್ ಮತ್ತು ಸಿಕ್ವೊಯಾ ಕ್ಯಾಪಿಟಲ್‌ನಲ್ಲಿ ದೀರ್ಘಕಾಲದ ಪಾಲುದಾರ ಮೈಕೆಲ್ ಗೊಗೆನ್ ವಿರುದ್ಧ ನಾಲ್ಕು ಮಾಜಿ ಉದ್ಯೋಗಿಗಳು ಸರಿಸುಮಾರು $ 800 ಮಿಲಿಯನ್ ಹಾನಿ ಮೊಕದ್ದಮೆ ಹೂಡಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಸಿಲಿಕಾನ್ ವ್ಯಾಲಿ ಬಿಲಿಯನೇರ್ ವಿರುದ್ಧ ದಾಖಲಾದ ಆಘಾತಕಾರಿ ಸಿವಿಲ್ ದೂರು ಅವರು ಹದಿಹರೆಯದವರು ಸೇರಿದಂತೆ ಯುವತಿಯರ ಜೊತೆ ಮಲಗಿದ್ದರು … Continued