22 ಮಂದಿಯೊಂದಿಗೆ ನಾಪತ್ತೆಯಾಗಿದ್ದ ವಿಮಾನ ನೇಪಾಳದ ಮುಸ್ತಾಂಗ್ ಜಿಲ್ಲೆಯ ನದಿಯ ಸಮೀಪ ಪತನ

ಕಠ್ಮಂಡು (ನೇಪಾಳ) : ಇಂದು, ಭಾನುವಾರ ಬೆಳಿಗ್ಗೆ ಮಾಪತ್ತೆಯಾಗಿದ್ದ ನೇಪಾಳದ ತಾರಾ ಏರ್‌ 9-ಎನ್​ಎಇಟಿ ವಿಮಾನವು ಮುಸ್ತಾಂಗ್​ ಜಿಲ್ಲೆಯ ಕೋವಾಂಗ್ ಗ್ರಾಮದ ಲಾಮ್ಚೆ ನದಿಯ ಸಮೀಪಪತನಗೊಂಡಿದೆ ಎಂಬ ವರದಿಗಳು ತಿಳಿಸಿವೆ. ಸ್ಥಳೀಯರ ಮಾಹಿತಿಯ ಆಧಾರದ ಮೇರೆಗೆ ನೇಪಾಳದ ಸೇನೆ ವಿಮಾನ ಪತನವಾದ ಸ್ಥಳದತ್ತ ದೌಡಾಯಿಸಿದೆ ಎಂದು ಸೇನೆಯ ವಕ್ತಾರ ನಾರಾಯಣ ಸಿಲ್ವಾಲ್​ ತಿಳಿಸಿದ್ದಾರೆ. ಪೋಖರಾದಿಂದ ಟೇಕ್​ … Continued

ನಾಲ್ವರು ಭಾರತೀಯರು ಸೇರಿ 22 ಪ್ರಯಾಣಿಕರಿದ್ದ ನೇಪಾಳದ ವಿಮಾನ ಕಣ್ಮರೆ

ಕಠ್ಮಂಡು(ನೇಪಾಳ): 22 ಪ್ರಯಾಣಿಕರಿದ್ದ ನೇಪಾಳದ ವಿಮಾನವೊಂದು ಸಂಪರ್ಕ ಕಳೆದುಕೊಂಡಿರುವುದಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಪೋಖರಾದಿಂದ ನೇಪಾಳದ ಜೋಮ್ಸೋಮ್‌‌ಗೆ 22 ಮಂದಿ ಪ್ರಯಾಣಿಕರೊಂದಿಗೆ ಹಾರುತ್ತಿದ್ದ ವಿಮಾನವು ಭಾನುವಾರ ಬೆಳಗ್ಗೆ ಸಂಪರ್ಕ ಕಳೆದುಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ತಾರಾ ಏರ್‌ನ 9 NAET ಅವಳಿ-ಎಂಜಿನ್ ವಿಮಾನವು ಬೆಳಿಗ್ಗೆ 9:55 ಕ್ಕೆ ಹಾರಿದ್ದು, ಸ್ವಲ್ಪ ಸಮಯದ ನಂತರ ರಾಡಾರ್‌ ನಿಂದ … Continued

ನೈಜೀರಿಯಾ ಚರ್ಚ್‌ನಲ್ಲಿ ಕಾಲ್ತುಳಿತ: ಮಕ್ಕಳು ಸೇರಿದಂತೆ ಕನಿಷ್ಠ 31 ಸಾವು

ಶನಿವಾರ ದಕ್ಷಿಣ ನೈಜೀರಿಯಾದಲ್ಲಿ ಚರ್ಚ್ ಚಾರಿಟಿ ಕಾರ್ಯಕ್ರಮವೊಂದರಲ್ಲಿ ಆಹಾರವನ್ನು ವಿತರಿಸುವ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ ಕನಿಷ್ಠ 31 ಜನರು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ನೈಜೀರಿಯಾದ ರಿವರ್ಸ್ ರಾಜ್ಯದ ಪೋರ್ಟ್ ಹಾರ್ಕೋರ್ಟ್ ನಗರದಲ್ಲಿ ಈ ದುರಂತ ಸಂಭವಿಸಿದೆ ಎಂದು ಸ್ಥಳೀಯ ಪೊಲೀಸ್ ವಕ್ತಾರ ಗ್ರೇಸ್ ಇರಿಂಜ್-ಕೊಕೊ ಹೇಳಿದ್ದಾರೆ. ಗಾಯಗೊಂಡವರಲ್ಲಿ ಹೆಚ್ಚಿನವರು ಮಕ್ಕಳು. ಘಟನೆಯ ನಂತರ ‘ಕಪ್ಪು … Continued

ಜೀವಂತವಾಗಿರುವ ವಿಶ್ವದ ಹಿರಿಯ ನಾಯಿ ಪೆಬಲ್ಸ್ ವಯಸ್ಸು 22 ವರ್ಷ 59 ದಿನಗಳು…

ಜೀವಂತವಾಗಿರುವ ಅತ್ಯಂತ ಹಿರಿಯ ನಾಯಿ ಎಂದು ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಗಿದ್ದ ಟೋಬಿಕೀತ್ ಎಂಬ 21 ವರ್ಷದ ನಾಯಿ ಸ್ಥಾಪಿಸಿದ್ದ ದಾಖಲೆಯನ್ನು ಈಗ ಅಮೆರಿಕದ ಸೌತ್ ಕೆರೊಲಿನಾದ 22 ವರ್ಷದ ಫಾಕ್ಸ್ ಟೆರಿಯರ್ ಎಂಬ ಪೆಬಲ್ಸ್ ನಾಯಿ ಈ ದಾಖಲೆ ಮುರಿದಿದೆ. ಈ ನಾಯಿ ಮಾಲೀಕರು ದಾಖಲೆಗಾಗಿ ಅರ್ಜಿ ಸಲ್ಲಿಸಿದ ನಂತರ ಗಿನ್ನೆಸ್ ವರ್ಲ್ಡ್ ರೆಕಾರ್ಡ್ … Continued

ನಿಮ್ಮ ಪತಿಯನ್ನು ಹೇಗೆ ಕೊಲ್ಲುವುದು’ ಎಂಬ ಪುಸ್ತಕದ ಲೇಖಕಿಗೆ ಈಗ ತನ್ನ ಪತಿಯನ್ನು ಕೊಂದ ಆರೋಪದಲ್ಲಿ ಶಿಕ್ಷೆ..!

ಲಾಸ್ ಏಂಜಲೀಸ್: “ನಿಮ್ಮ ಗಂಡನನ್ನು ಹೇಗೆ ಕೊಲ್ಲುವುದು” (How To Murder Your Husband”) ಎಂಬ ಪುಸ್ತಕ ಬರೆದ ಅಮೆರಿಕದ ಕಾದಂಬರಿಗಾರ್ತಿಯೊಬ್ಬರು ತನ್ನ ಪತಿಯನ್ನು ಕೊಂದ ಆರೋಪದಲ್ಲಿ ಈಗ ಶಿಕ್ಷೆಗೊಳಗಾಗಿದ್ದಾರೆ…! ಡೇನಿಯಲ್ ಬ್ರಾಫಿಯನ್ನು ಗುಂಡಿಕ್ಕಿ ಕೊಂದ ನ್ಯಾನ್ಸಿ ಕ್ರಾಂಪ್ಟನ್ ಬ್ರೋಫಿ ಅಪರಾಧಿ ಎಂದು ತೀರ್ಪು ನೀಡಲು ಒರೆಗಾನ್‌ನ ಪೋರ್ಟ್‌ಲ್ಯಾಂಡ್‌ನಲ್ಲಿನ ತೀರ್ಪುಗಾರರು ಬುಧವಾರ ಕೇವಲ ಎಂಟು ಗಂಟೆಗಳನ್ನು … Continued

86 ಅಡಿ ಎತ್ತರದ ದೈತ್ಯ ಅಲೆಯಲ್ಲಿ ರೈಡಿಂಗ್ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಮುರಿದ ಜರ್ಮನ್ ಸರ್ಫರ್ | ವೀಕ್ಷಿಸಿ

ಜರ್ಮನಿಯ ಸೆಬಾಸ್ಟಿಯನ್ ಸ್ಟೀಡ್ಟ್ನರ್ ಅವರು ಮಂಗಳವಾರ ಅವರು ಪುರುಷರ ವಿಭಾಗದಲ್ಲಿ ಗಿನ್ನೆಸ್ ವಿಶ್ವ ದಾಖಲೆಯನ್ನು ಮುರಿದಿದ್ದಾರೆ (ಅನ್ಲಿಮಿಟೆಡ್) – ಸ್ಟೀಡ್ಟ್ನರ್ ಅವರು ಅಕ್ಟೋಬರ್ 2020 ರಲ್ಲಿ ಪೋರ್ಚುಗಲ್‌ನ ಪ್ರೈಯಾ ಡೊ ನಾರ್ಟೆ ನಜಾರೆ ಕರಾವಳಿಯಲ್ಲಿ 26.21 ಮೀಟರ್ (86 ಅಡಿ) ದೊಡ್ಡ ಅಲೆಯ ಮೂಲಕ ಸರ್ಫ್ ಮಾಡಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (GWR) ದಾಖಲೆ ಮಾಡಿದ್ದಾರೆ. … Continued

ಲಾಹೋರ್​ನಲ್ಲಿ ಪೆಟ್ರೋಲ್ ಇಲ್ಲ, ಎಟಿಎಂನಲ್ಲಿ ಹಣವಿಲ್ಲ; ಭಾರೀ ಚರ್ಚೆಗೆ ಕಾರಣವಾಯ್ತು ಪಾಕ್‌ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಾಡಿದ ಟ್ವೀಟ್‌

ನವದೆಹಲಿ:ಶ್ರೀಲಂಕಾದಲ್ಲಿ ಆರ್ಥಿಕ ಸಂಕಷ್ಟದಿಂದಾಗಿ 1 ಲೀಟರ್ ಪೆಟ್ರೋಲ್​ಗೆ 420 ರೂ. ಆಗಿದೆ. ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಕೂಗಗನಕ್ಕೇರಿದ್ದು, ಈ ಮೂಲಕ ಶ್ರೀಲಂಕಾದಲ್ಲಿ ಬದುಕುವುದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ನೆರೆಯ ರಾಷ್ಟ್ರವಾದ ಪಾಕಿಸ್ತಾನದಲ್ಲಿ ಕೂಡ ಶ್ರೀಲಂಕಾ ರೀತಿಯದ್ದೇ ಪರಿಸ್ಥಿತಿ ಎದುರಾಗಿದೆಯಾ ಎಂಬ ಚರ್ಚೆಗಳು ಶುರುವಾಗಿವೆ. ಈ ಚರ್ಚೆಗೆ ಕಾರಣವಾಗಿದ್ದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ … Continued

ನಾಯಿ “ಆಗಲು”12 ಲಕ್ಷ ರೂ. ಖರ್ಚು ಮಾಡಿದ ಜಪಾನ್‌ ವ್ಯಕ್ತಿ…! ವೀಕ್ಷಿಸಿ

ಜಪಾನಿನ ವ್ಯಕ್ತಿಯೊಬ್ಬರು ನಾಯಿಯಂತೆ ಕಾಣಬೇಕೆಂಬ ತನ್ನ ಬಹುದಿನದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಟ್ವಿಟರ್ ಬಳಕೆದಾರ @toco_eevee ಅವರು ಟ್ವಿಟ್ಟರ್‌ನಲ್ಲಿ ತಮ್ಮ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಅದು ಇಂಟರ್ನೆಟ್ ಅನ್ನು ಸ್ಟಂಪ್ ಮಾಡಿದೆ. ನಾಯಿಯ ತಳಿಯಾದ “ಕೋಲಿ” ಆಗಿ ಅವರ ರೂಪಾಂತರವನ್ನು ಜೆಪ್ಪೆಟ್ ಎಂಬ ವೃತ್ತಿಪರ ಏಜೆನ್ಸಿಯಿಂದ ಮಾಡಲು ಸಾಧ್ಯವಾಯಿತು. ಸ್ಥಳೀಯ ಜಪಾನೀ ಸುದ್ದಿ ಔಟ್ಲೆಟ್ news.mynavi … Continued

ಅಮೆರಿಕದ ಟೆಕ್ಸಾಸ್ ಶಾಲೆಯಲ್ಲಿ ಗುಂಡಿನ ದಾಳಿ 19 ವಿದ್ಯಾರ್ಥಿಗಳು ಸೇರಿ 21 ಮಂದಿ ಸಾವು: ಹದಿಹರೆಯದ ಬಂದೂಕುಧಾರಿಯಿಂದ ಈ ದುಷ್ಕೃತ್ಯ

ಉವಾಲ್ಡೆ (ಅಮೆರಿಕ) : ಹದಿಹರೆಯದ ಬಂದೂಕುಧಾರಿಯೊಬ್ಬ ಮಂಗಳವಾರ ಟೆಕ್ಸಾಸ್ ಪ್ರಾಥಮಿಕ ಶಾಲೆಗೆ ನುಗ್ಗಿ ಕನಿಷ್ಠ 19 ಮಕ್ಕಳು ಮತ್ತು ಇಬ್ಬರು ವಯಸ್ಕರನ್ನು ಕೊಂದಿದ್ದಾನೆ, ಇದು ಅಮೆರಿಕದಲ್ಲಿ ನಡೆದ ಇತ್ತೀಚಿನ ಬಂದೂಕಿನಿಂದ ಸಾಮೂಹಿಕ ಹತ್ಯೆ ಘಟನೆಯಾಗಿದ್ದು, ಸುಮಾರು ಒಂದು ದಶಕದಲ್ಲಿ ರಾಷ್ಟ್ರದ ಅತ್ಯಂತ ಭೀಕರ ಶಾಲಾ ಗುಂಡಿನ ದಾಳಿಯಾಗಿದೆ. 18 ವರ್ಷ ವಯಸ್ಸಿನ ಶಂಕಿತ, ಪೊಲೀಸರಿಂದ ಕೊಲ್ಲಲ್ಪಟ್ಟಿದ್ದಾನೆ, … Continued

ಮಹಿಳೆಯನ್ನು ಕೊಂದ ಕುರಿಗೆ ಮೂರು ವರ್ಷಗಳ ಜೈಲು ಶಿಕ್ಷೆ…!

ವಿಲಕ್ಷಣ ಪ್ರಕರಣವೊಂದರಲ್ಲಿ, ದಕ್ಷಿಣ ಸುಡಾನ್‌ನಲ್ಲಿ ಕುರಿಯೊಂದು ಮಹಿಳೆಯನ್ನು ಕೊಂದ ಆರೋಪ ಸಾಬೀತಾದ ನಂತರ ಕುರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಸುಡಾನ್‌ನ ಐ ರೇಡಿಯೊ ಪ್ರಕಾರ, ಈ ತಿಂಗಳ ಆರಂಭದಲ್ಲಿ ದಕ್ಷಿಣ ಸುಡಾನ್‌ನಲ್ಲಿ 45 ವರ್ಷದ ಅಧಿಯು ಚಾಪಿಂಗ್ ಎಂಬ ಮಹಿಳೆ ಮೇಲೆ ದಾಳಿ ಮಾಡಿದ ನಂತರ ಕುರಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಈ … Continued