ಬಾಂಗ್ಲಾದೇಶದಲ್ಲಿ ಹಡಗು ಮುಳುಗಿ ೨೬ ಜನರ ಜಲಸಮಾಧಿ

ಢಾಕಾ: ಬಾಂಗ್ಲಾದೇಶದ ಶಿತಲಖ್ಯಾ ನದಿಯಲ್ಲಿ ಸರಕು ಹಡಗಿಗೆ ಡಿಕ್ಕಿ ಹೊಡೆದ ಪ್ರಯಾಣಿಕರ ಸಣ್ಣ ಹಡಗು ಮುಳುಗಿ ಕನಿಷ್ಟ 26 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಭಾನುವಾರ ಸಂಜೆ ಢಾಕಾದ ಆಗ್ನೇಯಕ್ಕೆ 16 ಕಿ.ಮೀ ದೂರದಲ್ಲಿರುವ ನಾರಾಯಣಗಂಜ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಎಂ.ಎಲ್.ಸಬೀತ್ ಅಲ್ ಹಸನ್ ಎಂಬ ಪ್ರಯಾಣಿಕರ ಹಡಗು ಎಸ್‌.ಕೆ.ಎಲ್ -3 ಎಂಬ ಸರಕು ಹಡಗಿಗೆ … Continued

ಕೊರೊನಾ ಹೆಚ್ಚಳ; ಬಾಂಗ್ಲಾದೇಶದಲ್ಲಿ ಒಂದು ವಾರ ಲಾಕ್‌ಡೌನ್‌

ಢಾಕಾ: ನೆರೆಯ ರಾಷ್ಟ್ರವಾದ ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು 7 ದಿನಗಳ ಕಾಲ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ. ಲಾಕ್‍ಡೌನ್ ಅವಧಿಯಲ್ಲಿ ಸಾರಿಗೆ ವ್ಯವಸ್ಥೆ, ಮಾರುಕಟ್ಟೆ ಸೇರಿದಂತೆ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ. ಸೋಮವಾರ ಬೆಳಗ್ಗೆ 6ಗಂಟೆಯಿಂದ ಲಾಕ್‌ಡೌನ್‌ ಆರಂಭವಾಗಿದ್ದು, ಏ.11ರ ಮಧ್ಯರಾತ್ರಿ 12 ಗಂಟೆವರೆಗೂ ಲಾಕ್‍ಡೌನ್ ಜಾರಿಯಲ್ಲಿರಲಿದೆ. ಸೋಂಕು ಹರಡುವುದನ್ನು ತಡೆಗಟ್ಟುವುದು ಮತ್ತು ಸಾವಿನ ಪ್ರಮಾಣ ನಿಯಂತ್ರಿಸಲು … Continued

ಇಂಡೋನೇಷ್ಯಾದಲ್ಲಿ ಭೂ ಕುಸಿತ: ೨೩ ಜನರ ಸಾವು

ಜಕಾರ್ತಾ: ಪೂರ್ವ ಇಂಡೋನೇಷ್ಯಾದಲ್ಲಿ ಭಾರಿ ಮಳೆಯಿಂದಾಗಿ ಉಂಟಾದ ಭೂ ಕುಸಿತದಿಂದಾಗಿ ೨೩ ಜನರು ಸಾವಿಗೀಡಾಗಿದ್ದಾರೆ. ಪೂರ್ವ ನುಸಾ ತೆಂಗರಾ ಪ್ರಾಂತದ ಫ್ಲೋರ್ಸ್‌ ದ್ವೀಪದಲ್ಲಿರುವ ಲ್ಯಾಮೆನೆಲೆ ಗ್ರಾಮದಲ್ಲಿ ಶನಿವಾರ ಮಧ್ಯರಾತ್ರಿ ಭೂ ಕುಸಿತ ಉಂಟಾಗಿದೆ. ಸುಮಾರು ೫೦ ಮನೆಗಳಿಗೆ ಹಾನಿಯಾಗಿದೆ. ಓಯಾಂಗ್‌ ಬಯಾಂಗ್‌ ಗ್ರಾಮದ ಮನೆಗಳ ಅವಶೇಷಗಳಡಿಯಲ್ಲಿ ಸಿಲುಕಿದ್ದ ೨೦ ಶವಗಳನ್ನು ಹೊರತೆಗೆಯಲಾಗಿದೆ. ೯ ಜನರು ಗಾಯಗೊಂಡಿದ್ದಾರೆ. … Continued

500 ದಶಲಕ್ಷಕ್ಕೂ ಹೆಚ್ಚು ಫೇಸ್‌ಬುಕ್ ಬಳಕೆದಾರರ ವೈಯಕ್ತಿಕ ಡೇಟಾ ಸೋರಿಕೆ:ವರದಿ

ಇ ಮೇಲ್ ವಿಳಾಸಗಳು ಮತ್ತು ಫೋನ್ ಸಂಖ್ಯೆಗಳು ಸೇರಿದಂತೆ 2019 ರಲ್ಲಿ ಮೂಲತಃ ಸೋರಿಕೆಯಾದ 500 ದಶಲಕ್ಷಕ್ಕೂ ಹೆಚ್ಚು ಫೇಸ್‌ಬುಕ್ ಬಳಕೆದಾರರ ಮೇಲೆ ಪರಿಣಾಮ ಬೀರುವ ಡೇಟಾವನ್ನು ಆನ್‌ಲೈನ್ ಹ್ಯಾಕರ್ಸ್ ಫೋರಂನಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ಮಾಧ್ಯಮ ವರದಿಗಳು ಮತ್ತು ಸೈಬರ್ ಅಪರಾಧ ತಜ್ಞರು ತಿಳಿಸಿದ್ದಾರೆ. ಎಲ್ಲ 53,30,00,000 ಫೇಸ್‌ಬುಕ್ ದಾಖಲೆಗಳು ಇದೀಗ ಉಚಿತವಾಗಿ ಸೋರಿಕೆಯಾಗಿವೆ … Continued

ಮ್ಯಾನ್ಮಾರ್‌ ದಂಗೆಯಲ್ಲಿ ಮಡಿದವರ ಸಂಖ್ಯೆ ೫೫೦ಕ್ಕೇರಿಕೆ

ಮ್ಯಾನ್ಮಾರ್:‌ ಮಿಲಿಟರಿ ಆಡಳಿತ ಖಂಡಿಸಿ ಮ್ಯಾನ್ಮಾರ್‌ನಲ್ಲಿ ನಡೆದಿರುವ ದಂಗೆಯಲ್ಲಿ ಮಡಿದವರ ಸಂಖ್ಯೆ ೫೫೦ಕ್ಕೇರಿದೆ ಎಂದು ಮಾನವ ಹಕ್ಕುಗಳ ಸಂಸ್ಥೆ ತಿಳಿಸಿದೆ. ಸತ್ತವರ ಪೈಕಿ ೪೬ ಮಕ್ಕಳು ಸೇರಿದ್ದಾರೆ. ದಂಗೆಯ ನಿಟ್ಟಿನಲ್ಲಿ ೨,೭೫೧ ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರವನ್ನು ಪುನಃ ಸ್ಥಾಪಿಸಬೇಕೆಂದು ಒತ್ತಾಯಿಸಿ ಮ್ಯಾನ್ಮಾರ್‌ನಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಈ ದಾಳಿಯು ಮಕ್ಕಳು ಮತ್ತು ವಿದ್ಯಾರ್ಥಿಗಳು … Continued

ಕೋವಿಡ್ -19 ನಿಗ್ರಹಕ್ಕೆ ಪಾಕಿಸ್ತಾನ, ಬಾಂಗ್ಲಾದೇಶವನ್ನೂ ಪ್ರಯಾಣ ನಿಷೇಧ ಪಟ್ಟಿಗೆ ಸೇರಿಸಿದ ಬ್ರಿಟನ್‌

ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಇಂಗ್ಲೆಂಡ್‌ಗೆ ಮತ್ತು ಅಲ್ಲಿಂದ ಪ್ರಯಾಣ ನಿಷೇಧಿಸಲಾಗಿರುವ ರಾಷ್ಟ್ರಗಳ “ಕೆಂಪು ಪಟ್ಟಿಗೆ” ಸೇರ್ಪಡೆಗೊಂಡ ನಾಲ್ಕು ಹೆಚ್ಚುವರಿ ದೇಶಗಳಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿವೆ. ಶುಕ್ರವಾರ ಘೋಷಿಸಲಾದ ನಿಷೇಧವು ಏಪ್ರಿಲ್ 9ರಿಂದ ಜಾರಿಗೆ ಬರಲಿದೆ ಮತ್ತು ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ನಲ್ಲಿ ಪತ್ತೆಯಾದಂತೆ ಆ ಪ್ರದೇಶಗಳಲ್ಲಿ ಕೋವಿಡ್ -19 ರ ಹೊಸ ರೂಪಾಂತರಗಳ … Continued

ಮಾರ್ಚಿನಲ್ಲಿ ಅಮೆರಿಕ ಉದ್ಯೋಗ ಬೆಳವಣಿಗೆಗೆ ವೇಗ ; ನಿರುದ್ಯೋಗ ದರ 6 % ಕುಸಿತ

ಅಮೆರಿಕದ ಉದ್ಯೋಗದಾತರು ಮಾರ್ಚಿನಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಕಾರ್ಮಿಕರನ್ನು ನೇಮಿಸಿಕೊಂಡಿದ್ದು,, ಹೆಚ್ಚಿದ ವ್ಯಾಕ್ಸಿನೇಷನ್ ಮತ್ತು ಸರ್ಕಾರದಿಂದ ಹೆಚ್ಚಿನ ಸಾಂಕ್ರಾಮಿಕ ಪರಿಹಾರ ಹಣದಿಂದ ಉತ್ತೇಜಿಸಲ್ಪಟ್ಟು ಆರ್ಥಿಕ ಉತ್ಕರ್ಷದ ನಿರೀಕ್ಷೆ ಹೆಚ್ಚಿಸಿದೆ. ನಾನ್‌ಫಾರ್ಮ್‌ ವೇತನದಾರರ ಸಂಖ್ಯೆ ಕಳೆದ ತಿಂಗಳು 9,16,000 ಉದ್ಯೋಗಗಳಷ್ಟು ಹೆಚ್ಚಾಗಿದೆ ಎಂದು ಕಾರ್ಮಿಕ ಇಲಾಖೆ ಶುಕ್ರವಾರ ತಿಳಿಸಿದೆ. ಅದು ಕಳೆದ ಆಗಸ್ಟ್ ನಂತರದ ದೊಡ್ಡ ಹೆಚ್ಚಳವಾಗಿದೆ. ಈ … Continued

ಭಾರತದೊಂದಿಗೆ ವ್ಯಾಪಾರ ಪುನರಾರಂಭಿಸುವ ನಿರ್ಧಾರ:ಯು-ಟರ್ನ್ ಹೊಡೆದ ಪಾಕಿಸ್ತಾನ

ಪ್ರಧಾನಿ ಇಮ್ರಾನ್ ಖಾನ್ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯು ನೆರೆಯ ದೇಶದಿಂದ ಸಕ್ಕರೆ ಮತ್ತು ಹತ್ತಿ ಆಮದು ಮಾಡಿಕೊಳ್ಳಲು ಅನುಮತಿ ನೀಡುವ ಸರ್ಕಾರದ ಸಮಿತಿಯ ನಿರ್ಧಾರ ತಿರಸ್ಕರಿಸಿದ್ದು, ಪಾಕಿಸ್ತಾನ ಗುರುವಾರ ಭಾರತದೊಂದಿಗೆ ವ್ಯಾಪಾರ ಪುನರಾರಂಭಿಸುವ ನಿಟ್ಟಿನಲ್ಲಿ ಬುಧವಾರದ ನಿರ್ಧಾರಕ್ಕೆ ಯು-ಟರ್ನ್ ಹೊಡೆದಿದೆ.ಪಾಕಿಸ್ತಾನ ಸರ್ಕಾರವು ಅಲ್ಲಿನ ಕಟ್ಟರ್‌ ಪಂಥೀಯರ ಒತ್ತಡಕ್ಕೆ ಮಣಿದು ಈ ನಿರ್ಧಾರಕ್ಕೆ ಬಂದಿದೆ ಎಂದು … Continued

ದಕ್ಷಿಣ ಆಫ್ರಿಕಾ ತರಹದ ಹೊಸ ಕೊರೊನಾ ರೂಪಾಂತರಿ ವೈರಸ್‌ ಬ್ರೆಜಿಲ್‌ನಲ್ಲಿ ಪತ್ತೆ..!!

ಬ್ರೆಜಿಲ್ ನ ಸಾವೊ ಪಾಲೊದಲ್ಲಿ ಹೊಸ ಕೊವಿಡ್‌ -19 ರೂಪಾಂತರವನ್ನು ಪತ್ತೆ ಮಾಡಲಾಗಿದೆ. ಇದು ದಕ್ಷಿಣ ಆಫ್ರಿಕಾದಲ್ಲಿ ಮೊದಲು ನೋಡಿದ ರೂಪಾಂತರದಂತೆಯೇ ಇದೆ ಎಂದು ರಾಜ್ಯದ ಬುಟಾಂಟನ್ ಬಯೋಮೆಡಿಕಲ್ ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ. ಬ್ರೆಜಿಲ್ ಒಂದು ದಿನದಲ್ಲಿ 3,780 ಸಾವುಗಳನ್ನು ದಾಖಲಿಸಿದ ಮರುದಿನ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬುಟಾಂಟನ್ ಅಧ್ಯಕ್ಷ ಡಿಮಾಸ್ ಕೋವಾಸ್, ರೂಪಾಂತರ ಹೊಂದಿರುವ … Continued

ಭಾರತದಲ್ಲಿ ಹಕ್ಕುಗಳ ಸಮಸ್ಯೆ ಇದೆ, ಆದರೆ ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ: ಅಮೆರಿಕ

ಜೊ ಬಿಡೆನ್ ಆಡಳಿತದಲ್ಲಿ ಮಂಗಳವಾರ ಬಿಡುಗಡೆಯಾದ ಅಮೆರಿಕ ರಾಜ್ಯ ಇಲಾಖೆಯ ಮೊದಲ ಮಾನವ ಹಕ್ಕುಗಳ ವರದಿಯಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ಸರ್ಕಾರವು “ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸಲು ಕ್ರಮಗಳನ್ನು” ಮುಂದುವರೆಸಿದೆ ಎಂದು ಹೇಳಲಾಗಿದೆ. ಆದರೆ ಭಾರತಕ್ಕೆ ಸಂಬಂಧಿಸಿದ ಇತರ “ಮಹತ್ವದ” ವಿಷಯಗಳನ್ನೂ ಸಹ ವಿವರಿಸಿದೆ. ಮಾನವ ಹಕ್ಕುಗಳ ಆಚರಣೆಗಳ ಕುರಿತು 2020ರ ದೇಶ ವರದಿಗಳ ಶೀರ್ಷಿಕೆಯಡಿ, … Continued