ದ್ವಿತೀಯ ಪಿಯುಸಿ ಫಲಿತಾಂಶ: ಧಾರವಾಡ ಜೆ ಎಸ್ ಎಸ್-ಹುಕ್ಕೇರಿಕರ ಪಿಯು ಕಾಲೇಜ್ ಉತ್ತಮ ಸಾಧನೆ
ಧಾರವಾಡ: ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್. ಆರ್.ಎಸ್.ಹುಕ್ಕೇರಿಕರ ಪದವಿಪೂರ್ವ ಮಹಾವಿದ್ಯಾಲಯವು ಕಳೆದ ಮಾರ್ಚ್-೨೦೨೩ರಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದೆ. ಒಟ್ಟು ಹಾಜರಾದ ೮೪೮ ವಿದ್ಯಾರ್ಥಿಗಳಲ್ಲಿ ೭೫೬ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ೮೯.೧೫% ಫಲಿತಾಂಶ ಬಂದಿದೆ. ಇದು ೨೦೨೨ರ ಫಲಿತಾಂಶಕ್ಕಿಂತ ೮.೪% ಹೆಚ್ಚಾಗಿದೆ. ಒಟ್ಟು ೨೩೧ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ (೮೫%ಕ್ಕಿಂತ ಹೆಚ್ಚಿನ ಅಂಕಗಳು) ೪೧೨ … Continued