ಎರಡೂ ಕೋವಿಡ್ ಅಲೆಗಳ ಸಮಯದಲ್ಲಿ 1ರಿಂದ 20 ವಯಸ್ಸಿನವರಲ್ಲಿ 12%ಕ್ಕಿಂತ ಕಡಿಮೆ ಸೋಂಕು: ಕೇಂದ್ರ
ನವದೆಹಲಿ: ಕೋವಿಡ್ನ ಎರಡನೇಲೆಯಲ್ಲಿ ಮಕ್ಕಳು ಮತ್ತು ಕಿರಿಯ ಜನಸಂಖ್ಯೆ ಹೆಚ್ಚು ಪರಿಣಾಮ ಬೀರಿದೆ ಎಂಬ ಊಹೆಗಳನ್ನು ತಳ್ಳಿಹಾಕಿದ ಸರ್ಕಾರ ಮಂಗಳವಾರ, 1ರಿಂದ 20ರ ವಯೋಮಾನದವರಲ್ಲಿ ಎರಡೂ ಅಲೆಗಳ ಸಂದರ್ಭದಲ್ಲಿ ದಾಖಲಾದ ಪ್ರಕರಣಗಳಲ್ಲಿ ಶೇಕಡಾ 12 ಕ್ಕಿಂತ ಕಡಿಮೆ ಪ್ರಕರಣಗಳಿವೆ ಎಂದು ಸರ್ಕಾರ ಹೇಳಿದೆ. ಪತ್ರಿಕಾಗೋಷ್ಠಿಯಲ್ಲಿ ಸರ್ಕಾರ ಹಂಚಿಕೊಂಡ ಮಾಹಿತಿಯ ಪ್ರಕಾರ, ಈ ವಯಸ್ಸಿನ ಸೋಂಕಿತರಲ್ಲಿ.1ರಿಂದ 20 … Continued