ಇದೇ ಮೊದಲ ಬಾರಿಗೆ ಮನುಷ್ಯರ ಬಳಿ ಸಲಹೆ ಕೇಳಿದ ಭಾರತದ ಮೊದಲ AI ಪ್ರಭಾವಿ ನೈನಾ ; ಅದು ಯಾವುದು ಗೊತ್ತೆ..?
ವೈಯಕ್ತಿಕ ಸಮಸ್ಯೆಗಳು, ಆರ್ಥಿಕ ತೊಂದರೆಗಳು, ಪ್ರೀತಿ, ಆಘಾತ, ಮಾಹಿತಿಗಳು, ಅತ್ಯುತ್ತಮ ಸಲಹೆಗಳು ಇತ್ಯಾದಿಗಳ ಬಗ್ಗೆ ನಾವು ಈಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಬಳಿ ಹಂಚಿಕೊಳ್ಳುತ್ತೇವೆ ಅಥವಾ ಸಲಹೆ ಕೇಳುತ್ತೇವೆ. ಈಗ ಬಹಳಷ್ಟು ಜನರು ವೈದ್ಯಕೀಯ ನೆರವನ್ನೂ AI ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಬಳಿಯೇ ಕೇಳುತ್ತಿದ್ದಾರೆ ಎಂಬುದು ಸಹ ವರದಿಯಾಗುತ್ತಿದೆ. ಆದರೆ ಮೊದಲ ಬಾರಿಗೆ, ಕೃತಕ ಬುದ್ಧಿಮತ್ತೆ(AI)ಯೇ … Continued