ಆಲ್ಬೇನಿಯಾ ಎಐ (AI)ಯ ಮಾನವರೂಪಿ ಸಚಿವೆ ‘ಡಯೆಲ್ಲಾ’ 83 ‘ಮಕ್ಕಳ ಗರ್ಭಿಣಿ…! ಪ್ರಧಾನಿಯ ಅಚ್ಚರಿ ಘೋಷಣೆ
ಆಲ್ಬೇನಿಯಾ ದೇಶದ ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಯಾದ ಮಾನವರೂಪಿ ಸಚಿವೆ, ‘ಡಯೆಲ್ಲಾ’ (Diella) ಗರ್ಭಿಣಿಯಾಗಿದ್ದಾಳೆ ಎಂದು ಪ್ರಧಾನ ಮಂತ್ರಿ ಎಡಿ ರಾಮಾ ಅವರು ಘೋಷಿಸಿದ್ದಾರೆ. ಹಾಗೂ ಸಂಸತ್ತಿನ ಪ್ರತಿ ಸದಸ್ಯರಿಗೂ ಒಬ್ಬರಂತೆ ಒಟ್ಟು 83 ‘ಮಕ್ಕಳಿಗೆ ಜನ್ಮನೀಡುವ ನಿರೀಕ್ಷೆಯಿದೆ ಎಂದು ಬಹಿರಂಗಪಡಿಸಿದ್ದಾರೆ. ಬರ್ಲಿನ್ನಲ್ಲಿ ನಡೆದ ಗ್ಲೋಬಲ್ ಡೈಲಾಗ್ (BGD) ಸಭೆಯಲ್ಲಿ ಮಾತನಾಡಿದ ರಾಮಾ ಅವರು, … Continued