ಪತಿ ಜೊತೆ ಲಂಡನ್‌ ಗೆ ತೆರಳಲು 2 ದಿನದ ಹಿಂದೆ ಹುದ್ದೆಗೆ ರಾಜೀನಾಮೆ ನೀಡಿದ್ದ ವೈದ್ಯೆ ; ವಿಮಾನ ಅಪಘಾತದಲ್ಲಿ 3 ಮಕ್ಕಳು ಸೇರಿ ಇಡೀ ಕುಟುಂಬ ಸಾವು

ಅಹಮದಾಬಾದ್‌ನಲ್ಲಿ ಸಂಭವಿಸಿದ ವಿನಾಶಕಾರಿ ಏರ್ ಇಂಡಿಯಾ ವಿಮಾನ ಅಪಘಾತವು ಲಂಡನ್‌ನಲ್ಲಿ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಹೊರಟಿದ್ದ ರಾಜಸ್ಥಾನದ ಬನ್ಸ್ವಾರಾದ ಇಡೀ ಕುಟುಂಬವನ್ನು ಬಲಿ ತೆಗೆದುಕೊಂಡಿತು. ಈ ವಿಮಾನ ಅಪಘಾತದಲ್ಲಿ ರಾಜಸ್ತಾನದವರು 10 ಮಂದಿ ಸಾವಿಗೀಡಾಗಿದ್ದು, ಅವರಲ್ಲಿ ಐವರು ಡಾ. ಪ್ರತೀಕ್ ಜೋಶಿ ಕುಟುಂಬದವರು. ಪ್ರತೀಕ್ ಜೋಶಿ ಕಳೆದ ಆರು ವರ್ಷಗಳಿಂದ ಲಂಡನ್‌ನಲ್ಲಿ ವಾಸಿಸುತ್ತಿದ್ದರು. ಜೋಶಿ … Continued

ವಿಮಾನ ಟೇಕ್‌ ಆಫ್‌ ಆದ ನಿಮಿಷದಲ್ಲೇ ಪತನ ; ಮತ್ತೊಂದು ವೀಡಿಯೊದಲ್ಲಿ ವಿಮಾನದ ಟೇಕ್‌ ಆಫ್‌-ಹಾರಾಟ-ಪತನದ ದೃಶ್ಯ ಸೆರೆ

ಅಹಮದಾಬಾದ್‌ : ಗುರುವಾರ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನವು ಟೇಕ್‌ ಆಫ್‌ ಆದ ನಂತರ ಕೇವಲ 30 ಸೆಕೆಂಡುಗಳ ಕಾಲ ಮಾತ್ರ ಹಾರಾಟ ನಡೆಸಿತು ಮತ್ತು ಮೇಘನಿನಗರದ ವೈದ್ಯಕೀಯ ಕಾಲೇಜಿನ ವಸತಿ ಆವರಣಕ್ಕೆ ಅಪ್ಪಳಿಸುವ ಮೊದಲು ಅದಕ್ಕೆ ಎತ್ತರಕ್ಕೆ ಹಾರಲು ಸಾಧ್ಯವಾಗಲಿಲ್ಲ ಎಂದು ಅಹಮದಾಬಾದ್‌ನ ಹೊಸ ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತವೆ. ವೀಡಿಯೊದಲ್ಲಿ, ವಿಮಾನವು ರನ್‌ ವೇಯಿಂದ … Continued

ಪವಾಡ | ಏರ್ ಇಂಡಿಯಾ ವಿಮಾನ ಪತನ ; ಅವಶೇಷದ ಅಡಿಯಿಂದ ಜೀವಂತ ಹೊರಬಂದ ವ್ಯಕ್ತಿ…! ನಡೆದುಹೋದ ವೀಡಿಯೊ ವೈರಲ್‌

ಅಹಮದಾಬಾದ್‌ : ಅಹಮದಾಬಾದ್‌ನಲ್ಲಿ 200 ಕ್ಕೂ ಹೆಚ್ಚು ಜನರ ಪ್ರಾಣವನ್ನು ಬಲಿತೆಗೆದುಕೊಂಡ ಏರ್ ಇಂಡಿಯಾ ವಿಮಾನ AI171 ಅಪಘಾತದ ಅವಶೇಷಗಳಡಿಯಲ್ಲಿ ಒಬ್ಬ ವ್ಯಕ್ತಿ ಜೀವಂತವಾಗಿ ಪತ್ತೆಯಾಗಿದ್ದಾರೆ…! ಬದುಕುಳಿದ ಏಕೈಕ ವ್ಯಕ್ತಿ, 40 ವರ್ಷದ ಬಾರತೀಯ ಮೂಲದ ಬ್ರಿಟಿಷ್ ಪ್ರಜೆ ವಿಶ್ವಾಸಕುಮಾರ ರಮೇಶ ಅವರನ್ನು ಅವರನ್ನು ವಿಮಾನದ 11A ಸೀಟಿನಿಂದ ರಕ್ಷಿಸಲಾಗಿದೆ ಮತ್ತು ಪ್ರಸ್ತುತ ಅಸರ್ವಾದ ಸಿವಿಲ್ … Continued

ದುರಂತದ ಕೆಲವು ವೀಡಿಯೊಗಳು..| ಅಹಮದಾಬಾದಿನಲ್ಲಿ ಏರ್ ಇಂಡಿಯಾ ವಿಮಾನ ಪತನ ; 200 ಕ್ಕೂ ಹೆಚ್ಚು ಮಂದಿ ಸಾವು-ವರದಿ

ಅಹಮದಾಬಾದ್: 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತ ಲಂಡನ್‌ಗೆ ಹೊರಟಿದ್ದ ವಿಮಾನಗಳು ಇಂಡಿಯಾವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಗಿದೆ. ನಿಖರವಾದ ಸಾವುನೋವು ಇನ್ನೂ ತಿಳಿದುಬಂದಿಲ್ಲವಾದರೂ 200 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ನಗರ ಪೊಲೀಸ್ ಮುಖ್ಯಸ್ಥ ಜಿ.ಎಸ್. ಮಲಿಕ್ ಅವರು ರಾಯಿಟರ್ಸ್‌ಗೆ ನೀಡಿದ ಮಾಹಿತಿಯ ಪ್ರಕಾರ, ಅಪಘಾತದ ಸ್ಥಳದಿಂದ 204 … Continued

ವೀಡಿಯೊ..| ವಿಮಾನದ ಬಾಲ, ಟೇಬಲ್‌ಗಳ ಮೇಲೆ ಊಟ: ಏರ್ ಇಂಡಿಯಾ ವಿಮಾನ ಅಪ್ಪಳಿಸಿದ ವೈದ್ಯರ ಹಾಸ್ಟೆಲ್‌ ದೃಶ್ಯಗಳು

ಅಹಮದಾಬಾದ್ : ಗುರುವಾರ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದೆ. ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ Ai-171 ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿದ್ದು, ಹಲವರು ಸಾವಿಗೀಡಾಗಿದ್ದಾರೆ. ಹಲವರು ಮೃತಪಟ್ಟಿರುವ ಶಂಕೆಯ ವರದಿಗಳಿವೆ. ವಿಮಾನದಲ್ಲಿ ಒಟ್ಟು 242 ಜನರಿದ್ದರು. ವರದಿಗಳ ಪ್ರಕಾರ, ವಿಮಾನವು ಮೇಘಾನಿ ನಗರದ ಬಿಜೆ ವೈದ್ಯಕೀಯ ಕಾಲೇಜು … Continued

ವೀಡಿಯೊ..| ಅಹಮದಾಬಾದ್‌ : ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ 242 ಜನರಿದ್ದ ಏರ್ ಇಂಡಿಯಾ ವಿಮಾನ ಪತನ ; ಅಂತಿಮ ಕ್ಷಣದ ದೃಶ್ಯ ಸೆರೆ

ಅಹಮದಾಬಾದ್ : 232 ಪ್ರಯಾಣಿಕರು ಮತ್ತು 10 ಸಿಬ್ಬಂದಿಯಿದ್ದ ಅಹಮದಾಬಾದಿನಿಂದ ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171 ಗುರುವಾರಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಪತನಗೊಂಡಿತು. ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನವು ಮೇಘನಿ ನಗರ ಬಳಿ ಪತನಗೊಂಡಿದ್ದು, ಆ ಪ್ರದೇಶದಲ್ಲಿ ಬೃಹತ್‌ ಬೆಂಕಿ … Continued