ಭೂಮಿಯ ಉಷ್ಣತೆ ಅಸಮತೋಲನಕ್ಕೆ ವಾಯು ಮಾಲಿನ್ಯಕ್ಕಿಂತ ಮೋಡಗಳ ವರ್ತನೆಯಲ್ಲಿನ ಬದಲಾವಣೆಯೇ ಕಾರಣ ಎಂದ ಹೊಸ ಅಧ್ಯಯನ..!

ಭೂಮಿಯ “ಶಕ್ತಿಯ ಅಸಮತೋಲನ” (Energy Imbalance) ಹೆಚ್ಚಾಗುತ್ತಿರುವುದು ಜಾಗತಿಕ ತಾಪಮಾನ ಏರಿಕೆಗೆ ಪ್ರಮುಖ ಕಾರಣವಾಗಿದೆ. “ಶಕ್ತಿ ಅಸಮತೋಲನ”ದಲ್ಲಿನ ಹೆಚ್ಚಳವು ಜಾಗತಿಕ ತಾಪಮಾನ ಏರಿಕೆಗೆ ಉತ್ತೇಜನ ನೀಡುತ್ತಿದೆ, ಏಕೆಂದರೆ ಭೂಮಿಯು ಬಾಹ್ಯಾಕಾಶಕ್ಕೆ ಬಿಡುಗಡೆ ಮಾಡುವುದಕ್ಕಿಂತ ಹೆಚ್ಚಿನ ಶಕ್ತಿಯನ್ನು ತೆಗೆದುಕೊಳ್ಳುತ್ತಿದೆ.  ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ, ವಾಯು ಮಾಲಿನ್ಯಕ್ಕಿಂತಲೂ ಮೋಡಗಳ ವರ್ತನೆಯಲ್ಲಿನ ಬದಲಾವಣೆಯೇ ಈ ಶಾಖದ ಅಸಮತೋಲನಕ್ಕೆ ಮುಖ್ಯ ಕಾರಣ … Continued

ವೀಡಿಯೊ…| ವಾಯು ಮಾಲಿನ್ಯ ನಿಯಂತ್ರಿಸಲು ಗುರುಗ್ರಾಮದ ವಸತಿ ಸಮುಚ್ಚಯದಲ್ಲಿ ‘ಕೃತಕ ಮಳೆ’…!

ನವದೆಹಲಿ : ಗುರುಗ್ರಾಮದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಅತ್ಯಂತ ಕಳಪೆಯಾಗಿರುವ ಹಿನ್ನೆಲೆಯಲ್ಲಿ ನಗರದ ವಸತಿ ಸಮುಚ್ಚಯವೊಂದು ವಾಯು ಮಾಲಿನ್ಯವನ್ನು ತಡೆಯಲು ವಿಶಿಷ್ಟ ವಿಧಾನವನ್ನು ಆರಿಸಿಕೊಂಡಿದೆ. ಸೆಕ್ಟರ್ 82 ರಲ್ಲಿ ಡಿಎಲ್‌ಎಫ್‌ (DLF) ಪ್ರೈಮಸ್ ಅಪಾರ್ಟ್‌ಮೆಂಟ್‌ ಧೂಳು ಮತ್ತು ಕಣಗಳಿಂದ ಕೂಡಿದ ವಾಯು ಮಾಲಿನ್ಯ ನಿಯಂತ್ರಿಸಲು ಅಗ್ನಿಶಾಮಕ ಕಾರ್ಯಾಚರಣೆಗಳಲ್ಲಿ ಬಳಸುವ ಸ್ಪ್ರಿಂಕ್ಲರ್‌ಗಳು ಮತ್ತು ನೀರಿನ ಪೈಪ್‌ಗಳನ್ನು … Continued