ಗೂಗಲ್ ಗೆ $20 ಡಿಸಿಲಿಯನ್ ದಂಡ ವಿಧಿಸಿದ ರಷ್ಯಾ ; ಈ ದಂಡದ ಮೊತ್ತ ಹೇಳುವುದೇ ಕಷ್ಟ ; ಯಾಕೆಂದರೆ 2ರ ಮುಂದೆ 34 ಸೊನ್ನೆಗಳು ಬರುತ್ತವೆ…!!
ನವದೆಹಲಿ : ರಷ್ಯಾದ ನ್ಯಾಯಾಲಯವೊಂದು ಟೆಕ್ ದೈತ್ಯ ಗೂಗಲ್ ಕಂಪನಿಗೆ ದಿಗ್ಭ್ರಮೆಗೊಳಿಸುವ $20 ಡೆಸಿಲಿಯನ್ ದಂಡ ವಿಧಿಸಿದೆ. ಇದು ಈವರೆಗೆ ವಿಧಿಸಲಾದ ಅತಿದೊಡ್ಡ ಆರ್ಥಿಕ ದಂಡ ಎಂದು ಪರಿಗಣಿಸಲಾಗಿದೆ. 20 ಡೆಸಿಲಿಯನ್ ಅಂದರೆ 2 ನಂತರ 34 ಸೊನ್ನೆಗಳು ಬರುತ್ತವೆ. ರಷ್ಯಾದ ಉಕ್ರೇನ್‌ನ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ರಷ್ಯಾದ ಸರ್ಕಾರಿ ಮಾಧ್ಯಮ ಚಾನೆಲ್‌ಗಳನ್ನು ನಿರ್ಬಂಧಿಸುವ ನಿರ್ಧಾರ ತೆಗೆದುಕೊಂಡ … Continued