ಪುನಃ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ ಸೇರಲು ಅಮರಿಕ ನಿರ್ಧಾರ

ವಾಷಿಂಗ್ಟನ್‌: ಸುಮಾರು ಮೂರು ವರ್ಷಗಳ ಹಿಂದೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯಿಂದ ಹಿಂದೆ ಸರಿದಿದ್ದ ನಿರ್ಧಾರವನ್ನು ಈಗಿನ ಅಧ್ಯಕ್ಷ ಬಿಡೆನ್ ಆಡಳಿತವು ರದ್ದುಪಡಿಸಿ ಪುನಃ ಅದನ್ನು ಸೇರಲು ಸಜ್ಜಾಗಿದೆ. ಹಿಂದಿನ ಟ್ರಂಪ್‌ ಆಡಳಿತದ ಒಂದೊಂದೇ ನಿರ್ಣಯವನ್ನು ಬದಲಿಸುತ್ತಿರುವ ಬಿಡೆನ್‌ ಈಗ ಇದನ್ನು ಬದಲಾಯಿಸಲು ನಿರ್ಧರಿಸಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು … Continued

ಶಾಂತರೀತಿ ಪ್ರತಿಭಟನೆಗೆ ರೈತರಿಗೆ ಅವಕಾಶ ನೀಡಿ:ಅಮರಿಕ

ವಾಷಿಂಗ್ಟನ್‌ (ಅಮೆರಿಕ): ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರಜಾಪ್ರಭುತ್ವದ ಮೌಲ್ಯಗಳ ಪಾಲನೆಯಾಗಬೇಕು ಮತ್ತು ಪ್ರತಿಭಟನಾನಿರತರು ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಕಲ್ಪಿಸಬೇಕಲ್ಲದೆ ಇಂಟರ್‌ನೆಟ್‌ಗೆ ತಡೆಯಾಗದಂತೆ ನೋಡಿಕೊಳ್ಳಬೇಕೆಂದು ಅಮೆರಿಕದ ಕಾಂಗ್ರೆಶ್ನಲ್‌ ಇಂಡಿಯಾ ಆಗ್ರಹಿಸಿದೆ. ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರಿಯೊಂದಿಗೆ ಮಾತನಾಡಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಶ್ನಲ್‌ ಇಂಡಿಯಾ ಸಹ ಅಧ್ಯಕ್ಷ ಬ್ರಾಡ್ ಶೆರ್ಮನ್ ತಿಳಿಸಿದ್ದಾರೆ. … Continued

ಅಮೆರಿಕದ ವ್ಯಾಪಾರದ ಕೊರತೆ ೧೨ ವರ್ಷಗಳಲ್ಲೇ ಅತಿ ಹೆಚ್ಚು

ವಾಷಿಂಗ್ಟನ್‌: ಅಮೆರಿಕದ ವ್ಯಾಪಾರ ಕೊರತೆ ಕಳೆದ ವರ್ಷಗಳಲ್ಲಿ ಅತಿ ಹೆಚ್ಚು ಅಂದರೆ 17.7% ಏರಿಕೆಯಾಗಿ 679 ಬಿಲಿಯನ್ ಡಾಲರ್‌ ಗಳಿಗೆ ತಲುಪಿದೆ. ಅಮೆರಿಕವು ವಿದೇಶದಲ್ಲಿ ಮಾರಾಟ ಮಾಡುವ ಸರಕು ಮತ್ತು ಸೇವೆಗಳ ಮೌಲ್ಯ ಮತ್ತು ಅದು ಖರೀದಿಸುವ ವಸ್ತುಗಳ ನಡುವಿನ ಅಂತರವು 2019 ರಲ್ಲಿ 577 ಬಿಲಿಯನ್ ಡಾಲರ್‌ಗಳಿಗೆ ಏರಿದೆ ಎಂದು ವಾಣಿಜ್ಯ ಇಲಾಖೆ ಶುಕ್ರವಾರ … Continued

ದಕ್ಷಿಣ ಚೀನಾ ಸಾಗರದಲ್ಲಿ ಅಮೆರಿಕ ಯುದ್ಧ ನೌಕೆಗಳಿಗೆ ಪ್ರತಿಯಾಗಿ ಚೀನಾದಿಂದಲೂ ನಿಯೋಜನೆ

ಪೀಪಲ್ಸ್ ಲಿಬರೇಶನ್ ಆರ್ಮಿಯ ದಕ್ಷಿಣ ಥಿಯೇಟರ್ ಕಮಾಂಡ್ ಯುಎಸ್ಎಸ್ ಜಾನ್ ಎಸ್ ಮೆಕೇನ್ ಅವರನ್ನು ಎಸ್ಸಿಎಸ್ ಪ್ರದೇಶದ ಕ್ಸಿಶಾ ದ್ವೀಪದ (ಇಂಗ್ಲಿಷ್ನಲ್ಲಿ ಪ್ಯಾರಾಸೆಲ್ ದ್ವೀಪ) ಹತ್ತಿರದಿಂದ ಓಡಿಸಲು ಯುದ್ಧನೌಕೆಗಳು ಮತ್ತು ವಿಮಾನಗಳನ್ನು ನಿಯೋಜಿಸಿದೆ ಎಂದು ಚೀನಾ ಹೇಳಿದೆ. ಜನವರಿಯಲ್ಲಿ ಜೋ ಬಿಡನ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಚೀನಾ ಈ ಕ್ರಮ ಕೈಗೊಂಡಿದೆ. … Continued

ಭಾರತದ ನೂತನ ಕೃಷಿ ಕಾನೂನಿಗೆ ಅಮೆರಿಕ ಸ್ವಾಗತ

ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಆಡಳಿತ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ಸ್ವಾಗತಿಸಿದೆ.ಈ ಕಾಯ್ದೆಗಳು ರೈತರ ಆದಾಯ ಹೆಚ್ಚುವಲ್ಲಿ ಸಹಕಾರಿಯಾಗಲಿವೆ ಎಂದು ಹೇಳಿದೆ. ಹೊಸ ಕೃಷಿ ಕಾಯಿದೆಗಳಿಂದ ಆ ಭಾರತದಲ್ಲಿ ಖಾಸಗಿ ಬಂಡವಾಳ ಹೂಡಿಕೆ ಹೆಚ್ಚಾಗಲಿದೆ ಹಾಗೂ ರೈತರು ದೊಡ್ಡ ಮಾರುಕಟ್ಟೆ ಪ್ರವೇಶಿಸಲು ಅನುಕೂಲವಾಗಲಿದೆ. ರೈತರು ದೂರದ ಮಾರುಕಟ್ಟೆಯನ್ನು ಪ್ರವೇಶಿಸಲು ಹಾಗೂ … Continued