ಅಮೆರಿಕದಲ್ಲಿ ಇಲ್ಲದ 10 ಅಚ್ಚರಿಯ ವಿಷಯಗಳು ಭಾರತದಲ್ಲಿದೆ ಎಂದು ಪಟ್ಟಿ ಮಾಡಿದ ಅಮೆರಿಕದ ಮಹಿಳೆ ; ಅದು ಯಾವುದೆಂದರೆ…
ಅಮೆರಿಕಾದ ಮಹಿಳೆಯೊಬ್ಬರು ಭಾರತದಲ್ಲಿ ಸಿಗಬಹುದಾದ ಆದರೆ ಅಮೆರಿಕದಲ್ಲಿ ಸಿಗದ 10 ವಿಷಯಗಳನ್ನು ಪಟ್ಟಿ ಮಾಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಭಾರತದಲ್ಲಿ ನೆಲೆಸಿರುವ ಕ್ರಿಸ್ಟನ್ ಫಿಷರ್ ಎಂಬ ಮಹಿಳೆ, ಇನ್‌ಸ್ಟಾಗ್ರಾಮ್‌ನಲ್ಲಿ ಭಾರತದ ಬಗೆಗಿನ ತಮ್ಮ ಅವಲೋಕನಗಳನ್ನು ಹಂಚಿಕೊಂಡಿದ್ದಾರೆ, ಅವರು ಭಾರತದಲ್ಲಿದ್ದಾಗ ಅನುಭವಿಸಿದ ಗಮನಾರ್ಹ ಪ್ರಯೋಜನಗಳನ್ನು ಬಹಿರಂಗಪಡಿಸಿದ್ದಾರೆ. “ನೀವು ಅಮೆರಿಕದಲ್ಲಿ ಇವುಗಳನ್ನು … Continued