ಮ್ಯಾನ್ಮಾರ್ ಭೂಕಂಪದ ಶಕ್ತಿ 334 ʼಪರಮಾಣು ಬಾಂಬ್‌ʼಗಳ’ ಶಕ್ತಿ ಬಿಡುಗಡೆಗೆ ಸಮ ಎಂದ ವಿಜ್ಞಾನಿಗಳು…!

ನವದೆಹಲಿ: ಶುಕ್ರವಾರ (ಮಾರ್ಚ್ 29) ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ರಿಕ್ಟರ್‌ ಮಾಪಕದಲ್ಲಿ 7.7ರ ಪ್ರಬಲ ಭೂಕಂಪವು 300 ಕ್ಕೂ ಹೆಚ್ಚು ಪರಮಾಣು ಬಾಂಬ್‌ಗಳಿಗೆ ಸರಿಸಮವಾದ ಶಕ್ತಿಯನ್ನು ಬಿಡುಗಡೆ ಮಾಡಿತು ಎಂದು ಭೂವಿಜ್ಞಾನಿಯೊಬ್ಬರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಸಂಭವಿಸುತ್ತಿರುವ ನಂತರದ ಆಘಾತಗಳ ಬಗ್ಗೆ ಎಚ್ಚರಿಸಿದ್ದಾರೆ. “ಅಂತಹ ಭೂಕಂಪದಿಂದ ಬಿಡುಗಡೆಯಾದ ಶಕ್ತಿಯು ಸುಮಾರು 334 ಪರಮಾಣು ಬಾಂಬ್‌ಗಳಿಗೆ ಸಮಾನವಾಗಿದೆ” ಎಂದು … Continued

ಇಂತಿಷ್ಟು ವರ್ಷಗಳ ನಂತರ ʼಬೆನ್ನುʼ ಕ್ಷುದ್ರಗ್ರಹವು 24 ʼಪರಮಾಣು ಬಾಂಬ್‌ʼಗಳಿಗೆ ಸಮಾನವಾದ ʼಬಲʼದೊಂದಿಗೆ ಭೂಮಿಗೆ ಅಪ್ಪಳಿಸಬಹುದು ಎಂದ ನಾಸಾ

ನಾಸಾ ವಿಜ್ಞಾನಿಗಳು ʼಬೆನ್ನುʼ ಎಂಬ ಕ್ಷುದ್ರಗ್ರಹವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ, ಇದು ಸರಿಸುಮಾರು 159 ವರ್ಷಗಳ ನಂತರ ಭೂಮಿಗೆ ಅಪ್ಪಳಿಸಬಹುದು ಎಂದು ಅವರು ಹೇಳಿದ್ದಾರೆ. ಇದು 1,610 ಅಡಿ ಅಗಲದ ಕಾಸ್ಮಿಕ್ ವಸ್ತುವಾದ ‘ಬೆನ್ನು’ ಹೆಸರಿನ ಈ ಕ್ಷುದ್ರಗ್ರಹವನ್ನು ನಾಸಾ ವಿಜ್ಞಾನಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನಾಸಾ (NASA)ದ OSIRIS-REx ವಿಜ್ಞಾನ ತಂಡದ ಪ್ರಕಾರ, 1999 ರಲ್ಲಿ ಮೊದಲ … Continued