ಲಷ್ಕರ್ ಉಗ್ರ ಸಂಘಟನೆ ಕಮಾಂಡರ್ ಬಿಲಾಲ್ ಆರಿಫ್ ಹತ್ಯೆ : ಕುಟುಂಬ ಸದಸ್ಯರಿಂದಲೇ ಚಾಕು ಇರಿತ, ಗುಂಡೇಟು
ನವದೆಹಲಿ: ಲಷ್ಕರ್-ಎ-ತೈಬಾ ಭಯೋತ್ಪಾದಕ ಸಂಘಟನೆಯ ಕಮಾಂಡರ್ ಬಿಲಾಲ್ ಆರಿಫ್ ಸರಫಿಯನ್ನು ಶನಿವಾರ ಪಾಕಿಸ್ತಾನದಲ್ಲಿ ಈದ್ ಪ್ರಾರ್ಥನೆಯ ನಂತರ ಆತನ ಕುಟುಂಬ ಸದಸ್ಯರೇ ಚಾಕುವಿನಿಂದ ಇರಿದಿದ್ದಾರೆ ಮತ್ತು ಗುಂಡಿಕ್ಕಿ ಕೊಂದಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿದ ಹಲವು ವರದಿಗಳು ತಿಳಿಸಿವೆ. ಈ ಘಟನೆಯು ಮುರಿದ್ಕೆಯ ಮರ್ಕಜ್ ಬಳಿಯಿರುವ ಧ್ವಂಸಗೊಂಡ ಲಷ್ಕರ್-ಎ-ತೈಬಾ ಪ್ರಧಾನ ಕಚೇರಿಯ ಸಮೀಪ ನಡೆದಿದೆ ಎಂದು ವರದಿಯಾಗಿದೆ. … Continued