ವೀಡಿಯೊ..| ಗಿರಗಿಟ್ಟಿ ಹೊಡೆಯುತ್ತ ನೆಲಕ್ಕೆ ಅಪ್ಪಳಿಸಿದ ವಿಮಾನ ; ಎಲ್ಲ 62 ಮಂದಿ ಸಾವು

62 ಜನರನ್ನು ಹೊತ್ತೊಯ್ಯುತ್ತಿದ್ದ ಪ್ರಾದೇಶಿಕ ಟರ್ಬೊಪ್ರೊಪ್ ವಿಮಾನವು ಶುಕ್ರವಾರ ಬ್ರೆಜಿಲ್‌ನ ಸಾವೊ ಪಾಲೊ ಬಳಿ ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದ ಎಲ್ಲರೂ ಸಾವಿಗೀಡಾಗಿದ್ದಾರೆ ಎಂದು ಅಪಘಾತದ ಸ್ಥಳದ ಬಳಿಯ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವೀಡಿಯೊವು ಎಟಿಆರ್ ನಿರ್ಮಿತ ವಿಮಾನವು ನಿಯಂತ್ರಣ ತಪ್ಪಿ ಗಿರಕಿ ಹೊಡೆಯುತ್ತಿರುವುದನ್ನು ತೋರಿಸಿದೆ, ಅದು ಮನೆಗಳ ಸಮೀಪವಿರುವ ಮರಗಳ ಸಮೂಹದ ಹಿಂದೆ … Continued

ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿ ನೂತನ ದಾಖಲೆ ನಿರ್ಮಿಸಿದ ಭಾರತದ ಮೂಲದ ಈ ತಳಿಯ ಹಸು..! ಬೆಲೆ ಕೇಳಿದ್ರೆ ದಂಗಾಗ್ತೀರಾ…!!

ಜಾಗತಿಕ ಜಾನುವಾರು ಹರಾಜಿನಲ್ಲಿ ಭಾರತೀಯ ಮೂಲದ ತಳಿಯ ಹಸುವೊಂದು ದಾಖಲೆ ಮೊತ್ತಕ್ಕೆ ಮಾರಾಟವಾಗಿ ಪ್ರಸ್ತುತ ಜಗತ್ತಿನ ಅತಿ ದುಬಾರಿ ಹಸು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಯಾಟಿನಾ-19 ಎಫ್‌ಐವಿ ಮಾರಾ ಇಮೋವಿಸ್ ಎಂದು ಪ್ರಸಿದ್ಧವಾದ ಭಾರತದ ಆಂಧ್ರಪ್ರದೇಶದ ನೆಲ್ಲೂರು ತಳಿಯ ಹಸು ಬರೋಬ್ಬರಿ 40 ಕೋಟಿ ರೂ. ಮೊತ್ತಕ್ಕೆ ಮಾರಾಟವಾಗಿ ದಾಖಲೆ ನಿರ್ಮಿಸಿದೆ…! ಬ್ರೆಜಿಲ್‌ನಲ್ಲಿ ನಡೆದ ಹರಾಜಿನಲ್ಲಿ … Continued

ಅವಳಿ ಮಕ್ಕಳಿಗೆ ಜನ್ಮ ನೀಡಿದ ಯುವತಿ, ಆದರೆ ಎರಡೂ ಮಕ್ಕಳ ತಂದೆ ಬೇರೆ ಬೇರೆ..!

19 ವರ್ಷದ ಯುವತಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ, ಆದರೆ ಇಬ್ಬರು ಮಕ್ಕಳ ಜೈವಿಕ ತಂದೆ ಬೇರೆಬೇರೆಯಾಗಿದ್ದಾರೆ. ಈ ಘಟನೆಯು ಆಶ್ಚರ್ಯಕರವಾಗಿದ್ದರೂ, ಇದು ಸಂಭವಿಸಿದೆ. ಒಂದೇ ದಿನದಲ್ಲಿ ಇಬ್ಬರು ಪುರುಷರೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ ಒಂಬತ್ತು ತಿಂಗಳ ನಂತರ, ಯುವತಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಮಕ್ಕಳ ಮೊದಲ ಜನ್ಮದಿನ ಸಮೀಪಿಸುತ್ತಿದ್ದಂತೆ ತನ್ನ ಅನುಮಾನಗಳನ್ನು ಮೌಲ್ಯೀಕರಿಸಲು … Continued

ದಕ್ಷಿಣ ಆಫ್ರಿಕಾ ತರಹದ ಹೊಸ ಕೊರೊನಾ ರೂಪಾಂತರಿ ವೈರಸ್‌ ಬ್ರೆಜಿಲ್‌ನಲ್ಲಿ ಪತ್ತೆ..!!

ಬ್ರೆಜಿಲ್ ನ ಸಾವೊ ಪಾಲೊದಲ್ಲಿ ಹೊಸ ಕೊವಿಡ್‌ -19 ರೂಪಾಂತರವನ್ನು ಪತ್ತೆ ಮಾಡಲಾಗಿದೆ. ಇದು ದಕ್ಷಿಣ ಆಫ್ರಿಕಾದಲ್ಲಿ ಮೊದಲು ನೋಡಿದ ರೂಪಾಂತರದಂತೆಯೇ ಇದೆ ಎಂದು ರಾಜ್ಯದ ಬುಟಾಂಟನ್ ಬಯೋಮೆಡಿಕಲ್ ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ. ಬ್ರೆಜಿಲ್ ಒಂದು ದಿನದಲ್ಲಿ 3,780 ಸಾವುಗಳನ್ನು ದಾಖಲಿಸಿದ ಮರುದಿನ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬುಟಾಂಟನ್ ಅಧ್ಯಕ್ಷ ಡಿಮಾಸ್ ಕೋವಾಸ್, ರೂಪಾಂತರ ಹೊಂದಿರುವ … Continued