ಭಾರತ–ಚೀನಾ ಸಂಬಂಧ ಸುಧಾರಣೆಗೆ ಗಡಿಯಲ್ಲಿ ಶಾಂತಿ ನೆಲೆಸುವುದು ಅತಿಮುಖ್ಯ : ಚೀನಾ ಅಧ್ಯಕ್ಷರಿಗೆ ಪ್ರಧಾನಿ ಮೋದಿ

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಶೀ ಜಿನ್‌ಪಿಂಗ್‌ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಭಾರತ–ಚೀನಾ ಸಂಬಂಧಗಳ ಸಮಗ್ರ ಪ್ರಗತಿ, ಗಡಿ ವಿಚಾರ, ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಿದರು. ಪರಸ್ಪರರ ಸಾಮರ್ಥ್ಯಗಳಿಂದ ಸಂಪೂರ್ಣವಾಗಿ ಕಲಿತು, ಒಬ್ಬರಿಗೊಬ್ಬರು ಬೆಂಬಲ ನೀಡುವ … Continued

ಪುತಿನ್ ಆಹಾರವೂ ಭದ್ರತೆಯಷ್ಟೇ ಕಟ್ಟುನಿಟ್ಟು ; ವಿದೇಶ ಪ್ರವಾಸದಲ್ಲಿ ಅಡುಗೆಯವ್ರು ಜೊತೆಗೇ ಹೋಗ್ತಾರೆ, ಬಡಿಸುವ ಮುನ್ನ ಆಹಾರ ಪರೀಕ್ಷೆ….

ನವದೆಹಲಿ: ಸೆಪ್ಟೆಂಬರ್‌ 12 ಮತ್ತು 13ರಂದು ಭಾರತ ಮಂಟಪಂನಲ್ಲಿ ನಡೆಯಲಿರುವ 18ನೇ ಬ್ರಿಕ್ಸ್‌ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ದೆಹಲಿಗೆ ಆಗಮಿಸಿದ್ದಾರೆ. ವಿಶ್ವದ ವಿವಿಧ ರಾಷ್ಟ್ರಗಳ ನಾಯಕರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯ ಪಂಚತಾರಾ ಹೋಟೆಲ್‌ಗಳು ಭಾರತೀಯ ವಿಶೇಷ ತಿನಿಸು ಹಾಗೂ ಅಂತಾರಾಷ್ಟ್ರೀಯ ಮೆನುಗಳನ್ನು ಸಿದ್ಧಪಡಿಸಿದ್ದರೂ, ಪುತಿನ್‌ ಅವರ ಆಹಾರ ವ್ಯವಸ್ಥೆ ಮಾತ್ರ ಇತರ … Continued