ಚೀನಾದ ಪ್ರಾಯೋಗಿಕ ಬುಲೆಟ್ ರೈಲಿನಿಂದ ವಿಶ್ವದಾಖಲೆ : ಕೇವಲ 5.3 ಸೆಕೆಂಡ್‌ಗಳಲ್ಲಿ 800 ಕಿಮೀ ವೇಗ ತಲುಪಿದ ರೈಲು !
ಹುಬೈ: ಚೀನಾದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಪ್ರಾಯೋಗಿಕ ಮ್ಯಾಗ್ಲೆವ್ ರೈಲು ( experimental maglev train) ಅತಿ ಕಡಿಮೆ ಅವಧಿಯಲ್ಲಿ ಅತ್ಯಂತ ವೇಗವನ್ನು ತಲುಪಿದ್ದು, ತನ್ನದೇ ದಾಖಲೆಯನ್ನು ಮತ್ತೊಮ್ಮೆ ಮುರಿದಿದೆ. ಕೇವಲ 5.3 ಸೆಕೆಂಡ್‌ಗಳಲ್ಲಿ ಶೂನ್ಯದಿಂದ ಅದು ಗಂಟೆಗೆ 800 ಕಿಲೋಮೀಟರ್ ವೇಗಕ್ಕೆ ತಲುಪುವ ಮೂಲಕ ನೂತನ ಸಾಧನೆ ಮಾಡಿದೆ. ಕಳೆದ ಆರು ತಿಂಗಳಲ್ಲಿ ಇದು ಮೂರನೇ ಬಾರಿಗೆ … Continued