ಸಿಕ್ಕಿಂನಲ್ಲಿ ಮೇಘಸ್ಫೋಟ, ಪ್ರವಾಹ : 23 ಯೋಧರು ನಾಪತ್ತೆ

ಗ್ಯಾಂಗ್ಟಾಕ್ : ಉತ್ತರ ಸಿಕ್ಕಿಂನಲ್ಲಿ ಹಠಾತ್ ಮೇಘಸ್ಫೋಟದಿಂದಾಗಿ ಪ್ರವಾಹ ಉಂಟಾಗಿದೆ. ಇದು ಲಾಚೆನ್ ಕಣಿವೆಯ ಸೇನಾ ಶಿಬಿರಕ್ಕೆ ತೀವ್ರ ಹಾನಿಯುಂಟು ಮಾಡಿದ್ದು, 23 ಯೋಧರು ನಾಪತ್ತೆಯಾಗಿದ್ದಾರೆ ಎಂದು ವರದಿಗಳಿವೆ. ಅವರಿಗಾಗಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ. ಭಾರತದ ಈಶಾನ್ಯ ರಾಜ್ಯಗಳಲ್ಲಿ ಒಂದಾದ ಸಿಕ್ಕಿಂನಲ್ಲಿ ಮಂಗಳವಾರದಿಂದ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ತೀಸ್ತಾ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಹಲವಾರು … Continued

ಮೇಘಸ್ಫೋಟವು ವಿದೇಶಗಳ ಪಿತೂರಿ ಎಂದು ತೆಲಂಗಾಣದ ಸಿಎಂ ಕೆಸಿಆರ್…!

ಹೈದರಾಬಾದ್: ತೆಲಂಗಾಣ ರಾಜ್ಯದ ಗೋದಾವರಿ ಪ್ರದೇಶದಲ್ಲಿ ಸಂಭವಿಸಿದ ಪ್ರವಾಹವು ಮೇಘಸ್ಫೋಟದ ಪರಿಣಾಮವಾಗಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಇಂದು ಭಾನುವಾರ ಹೇಳಿದ್ದಾರೆ. ಇದು “ಇತರ ದೇಶಗಳು ಯೋಜಿಸಿರುವ ಪಿತೂರಿ” ಎಂದು ಅವರು ಶಂಕಿಸಿದ್ದಾರೆ. ಪ್ರವಾಹ ಪೀಡಿತ ಭದ್ರಾಚಲಂ ಪ್ರವಾಸದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಶೇಖರ ರಾವ್‌ ಅವರು, “ಮೇಘಸ್ಫೋಟ ಎಂಬ ಹೊಸ ವಿದ್ಯಮಾನವಾಗಿದೆ. … Continued