ಇರಾನ್ ಮೇಲಿನ ಯುದ್ಧಕ್ಕೆ ಅಮೆರಿಕಕ್ಕೆ ಎಷ್ಟು ವೆಚ್ಚವಾಗುತ್ತದೆ ಗೊತ್ತೆ..? ಯುದ್ಧದಿಂದಾಗುವ ಖರ್ಚು ಸುಮಾರು ₹18,87,00,00,00,000…!
ಅಮೆರಿಕ ಇರಾನ್ ಜೊತೆ ಯುದ್ಧದಲ್ಲಿ ತೊಡಗಿದೆ ಜೀವಹಾನಿ ಸೇರಿದಂತೆ ಸಂಭವಿಸುತ್ತಿರುವ ಮಾನವೀಯ ನಷ್ಟಗಳ ಹೊರತಾಗಿ, ಈ ಯುದ್ಧವು ಅಮೆರಿಕಕ್ಕೆ ಭಾರಿ ಆರ್ಥಿಕ ಹೊರೆಯಾಗಿಯೂ ಪರಿಣಮಿಸುತ್ತಿದೆ. ವರದಿಗಳ ಪ್ರಕಾರ, ಇರಾನ್ ಮೇಲಿನ ದಾಳಿಯ ಮೊದಲ 24 ಗಂಟೆಗಳಲ್ಲೇ ಅಮೆರಿಕಕ್ಕೆ 779 ಮಿಲಿಯನ್ ಡಾಲರ್ (ಸುಮಾರು 6,900 ಕೋಟಿ ರೂಪಾಯಿ) ಖರ್ಚಾಗಿದೆ. ಇದು 2026ರ ಇಡೀ ಅಮೆರಿಕದ ರಕ್ಷಣಾ … Continued