ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿ ಭದ್ರತಾ ಲೋಪ ; ಕುಖ್ಯಾತ ಕೈದಿಗಳಿಂದ ಮೊಬೈಲ್, ಟಿವಿ ಬಳಕೆ-ವೀಡಿಯೊ ವೈರಲ್…!

ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ದೊಡ್ಡ ಮಟ್ಟದ ಭದ್ರತಾ ಲೋಪ ಹಾಗೂ ಕೈದಿಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡುತ್ತಿರುವ ಗಂಭೀರ ಆರೋಪಗಳು ಕೇಳಿಬಂದಿವೆ. ಇದಕ್ಕೆ ಸಂಬಂಧಿಸಿದಂತೆ, ಕುಖ್ಯಾತ ಕೈದಿಗಳಾದ ಐಸಿಸ್ (ISIS) ಉಗ್ರಗಾಮಿ ನೇಮಕಾತಿಯ ಆರೋಪಿ ಮತ್ತು ಸರಣಿ ಅತ್ಯಾಚಾರಿ ಹಾಗೂ ಕೊಲೆಗಡುಕ ಜೈಲಿನೊಳಗೆ ಮೊಬೈಲ್‌ಗಳನ್ನು ಬಳಸುತ್ತಿರುವ ಮತ್ತು ಟಿವಿ ವೀಕ್ಷಿಸುತ್ತಿರುವ ವಿಡಿಯೋಗಳು ಹೊರಬಿದ್ದ … Continued

ಈ ಹಳ್ಳಿಗಳಲ್ಲಿವೆ ʼಕಳ್ಳತನʼ ಕಲಿಸುವ ʼಶಾಲೆʼ ಗಳು ; ₹2 ಲಕ್ಷ ಪಾವತಿಸಿದ್ರೆ ಈ ʼಶಾಲೆʼಗಳಲ್ಲಿ ಪಿಕ್‌ ಪಾಕೆಟ್‌, ದರೋಡೆಯಲ್ಲಿ ʼಪದವಿʼ…!!

ಭೋಪಾಲ್: ಮಕ್ಕಳ ಭವಿಷ್ಯ ಉತ್ತಮವಾಗಿರಲಿ ಎಂದು ತಂದೆ ತಾಯಿಗಳು ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ಅತ್ಯುತ್ತಮ ಶಾಲೆಗೆ ಸೇರಿಸಿ ಓದಿಸುತ್ತಾರೆ. ಆದರೆ ಮಧ್ಯಪ್ರದೇಶದ ಈ ಹಳ್ಳಿಗಳಲ್ಲಿ ಮಾತ್ರ ಕೆಲ ತಂದೆ-ತಾಯಿಗಳು ತಮ್ಮ ಮಕ್ಕಳನ್ನು ಕಳ್ಳತನ ಮಾಡಲು ಬೇಕಾದ ತರಬೇತಿ ಪಡೆಯಲು ಭಾರಿ ಶುಲ್ಕ ನೀಡಿ ಸೇರಿಸುತ್ತಾರಂತೆ…! ಮಧ್ಯಪ್ರದೇಶದ ಮೂರು ಹಳ್ಳಿಗಳಾದ ಕಡಿಯಾ, ಗುಲ್ಖೇಡಿ ಮತ್ತು ಹುಲ್ಖೇಡಿ … Continued