150 ಕಿಮೀ ವೇಗದಲ್ಲಿ ಆಂಧ್ರ ಕರಾವಳಿಗೆ ಅಪ್ಪಳಿಸಿದ ಪ್ರಬಲ ಚಂಡಮಾರುತ ‘ಅರ್ನಬ್’ ; 1.80 ಲಕ್ಷಕ್ಕೂ ಹೆಚ್ಚು ಜನರ ಸ್ಥಳಾಂತರ

ನವದೆಹಲಿ: ಆಂಧ್ರಪ್ರದೇಶದ ಕರಾವಳಿಗೆ ಬುಧವಾರ ಮುಂಜಾನೆ ಅಪ್ಪಳಿಸಿದ ಪ್ರಬಲ ‘ಅರ್ನಬ್’ ಚಂಡಮಾರುತದ ಭೂಪ್ರವೇಶ ಪ್ರಕ್ರಿಯೆ ಪೂರ್ಣಗೊಳ್ಳಲು ಆರು ಗಂಟೆಗಳಿಗೂ ಹೆಚ್ಚು ಸಮಯ ಹಿಡಿದಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬುಧವಾರ ಬೆಳಗ್ಗೆ 9:50ಕ್ಕೆ ಬಿಡುಗಡೆ ಮಾಡಿದ ಹವಾಮಾನ ವರದಿಯ ಪ್ರಕಾರ, ಭೂಪ್ರವೇಶದ ವೇಳೆ ಮೂರನೇ ಅತ್ಯುನ್ನತ ವರ್ಗದ ‘ಅತಿ ತೀವ್ರ’ ಚಂಡಮಾರುತವಾಗಿರುವ ಅರ್ನಬ್, ಪ್ರಸ್ತುತ ಆಂಧ್ರಪ್ರದೇಶ … Continued