ಒಂದರ ಮೇಲೆ ದಾಳಿ ಎಂದರೆ ಅದು ಮೂರರ ಮೇಲಿನ ದಾಳಿ : ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ ಪಾಕ್‌–ಸೌದಿ–ಟರ್ಕಿ

ರಿಯಾದ್ : ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಭದ್ರತಾ ಸವಾಲುಗಳ ನಡುವೆಯೇ ಸೌದಿ ಅರೇಬಿಯಾ, ಪಾಕಿಸ್ತಾನ ಮತ್ತು ಟರ್ಕಿ ಶುಕ್ರವಾರ ಮಹತ್ವದ  ‘ಮೆಕ್ಕಾ ಜಂಟಿ ರಕ್ಷಣಾ ಒಪ್ಪಂದ’ (Mecca Joint Defence Agreement)ಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಮೂಲಕ ಮೂರು ರಾಷ್ಟ್ರಗಳ ನಡುವಿನ ರಕ್ಷಣಾ ಸಹಕಾರಕ್ಕೆ ಹೊಸ ಆಯಾಮ ದೊರೆತಿದ್ದು, ಯಾವುದೇ ಒಂದು ಸದಸ್ಯ ರಾಷ್ಟ್ರದ ಮೇಲೆ … Continued

ರಕ್ಷಣಾ ಒಪ್ಪಂದದ ಅಡಿ ತನ್ನ ಪರಮಾಣು ಕಾರ್ಯಕ್ರಮ ಸೌದಿ ಅರೇಬಿಯಾಕ್ಕೂ ಲಭ್ಯ ಎಂದ ಪಾಕಿಸ್ತಾನ

ಪಾಕಿಸ್ತಾನ-ಸೌದಿ ಅರೇಬಿಯಾ ನಡುವಣ ಹೊಸ ರಕ್ಷಣಾ ಒಪ್ಪಂದದ ಅಡಿಯಲ್ಲಿ ಅಗತ್ಯವಿದ್ದರೆ ದೇಶದ ಪರಮಾಣು ತಂತ್ರಜ್ಞಾನವನ್ನು ಸೌದಿ ಅರೇಬಿಯಾಕ್ಕೆ “ಲಭ್ಯವಾಗುವಂತೆ ಮಾಡಲಾಗುವುದು” ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮೊಹಮ್ಮದ್ ಆಸಿಫ್ ಹೇಳಿದ್ದಾರೆ. ಇದು ಪಾಕಿಸ್ತಾನವು ತನ್ನ ಪರಮಾಣು ಸೌಲಭ್ಯವನ್ನು ಸೌದಿ ಅರೇಬಿಯಾಕ್ಕೂ ವಿಸ್ತರಿಸಿದೆ ಎಂಬುದಕ್ಕೆ ಮೊದಲ ಸ್ಪಷ್ಟ ಸ್ವೀಕೃತಿಯಾಗಿದೆ. ಪಾಕಿಸ್ತಾನದ ಜಿಯೋ ಟಿವಿಗೆ ಮಾತನಾಡಿದ ರಕ್ಷಣಾ … Continued