ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ ಆ್ಯಪಲ್ ಸಹ ಸಂಸ್ಥಾಪಕ ಸ್ಟೀವ್ ಜಾಬ್ ಪತ್ನಿ ಲಾರೆನ್ ; 2 ವಾರ ಪ್ರಯಾಗರಾಜ್ ನಲ್ಲಿ ವಾಸ್ತವ್ಯ
ನವದೆಹಲಿ: ಆಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ವಿಧವೆ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಅವರು ಜನವರಿ 13ರಿಂದ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುವ ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಶ್ವದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾದ ಲಾರೆನ್ ಜಾಬ್ ಅವರು ಕುಂಭ ಮೇಳದ ಸಮಯದಲ್ಲಿ ಅಭ್ಯಾಸ ಮಾಡುವ ಪುರಾತನ ಆಧ್ಯಾತ್ಮಿಕ ಪದ್ಧತಿ ʼಕಲ್ಪವಾಸʼಕ್ಕೆ ಸಿದ್ಧರಾಗಿದ್ದಾರೆ. ಲಾರೆನ್ ಪೊವೆಲ್ … Continued