ಅಪರಾಧ ಪ್ರಜ್ಞೆ….ಡಿಎನ್‌ಎ….ʼಪ್ರೇತ’ದ ಭೀತಿ : 34 ವರ್ಷಗಳ ನಂತರ ಬಯಲಾಯ್ತು ಭೀಕರ ಕೊಲೆ ರಹಸ್ಯ !

ಅಹಮದಾಬಾದ್ : ಅಹಮದಾಬಾದ್ ಸಿಟಿ ಕ್ರೈಮ್ ಬ್ರಾಂಚ್ ಪೊಲೀಸರು ಬರೋಬ್ಬರಿ ಮೂರು ದಶಕಗಳ ಕಾಲ ರಹಸ್ಯವಾಗಿದ್ದ ಭೀಕರ ಕೊಲೆ ಪ್ರಕರಣವೊಂದನ್ನು ಭೇದಿಸಿದ್ದಾರೆ. 18 ಅಡಿ ಆಳದ ಗುಂಡಿಯಲ್ಲಿ ಹೂತುಹಾಕಲಾಗಿದ್ದ ಮಹಿಳೆಯ ಅಸ್ಥಿಪಂಜರವನ್ನು ಡಿಎನ್‌ಎ (DNA) ಪರೀಕ್ಷೆಯ ನೆರವಿನಿಂದ ಗುರುತಿಸುವ ಮೂಲಕ, 34 ವರ್ಷಗಳ ಹಿಂದೆ ನಡೆದಿದ್ದ ಅಪರಾಧಕ್ಕೆ ತಾರ್ಕಿಕ ಅಂತ್ಯ ಹಾಡಿದ್ದಾರೆ. ಹೂತುಹೋಗಿದ್ದ ರಹಸ್ಯ ಹೊರಬಂದಿದ್ದು … Continued

ಅಂಗಲ ವೈಕಲ್ಯ ಗರ್ಭಿಣಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ : 17 ಜನರ ಡಿಎನ್‌ಎ ಪರೀಕ್ಷೆ ; ತಂದೆ ಡಿಎನ್‌ಎ ಹೊಂದಾಣಿಕೆ

ಮುಂಬೈ : 20 ವರ್ಷದ ಅಂಗವಿಕಲ ಮಹಿಳೆಯೊಬ್ಬಳ ಡಿಎನ್ಎ ಪರೀಕ್ಷೆಗಳು ಭ್ರೂಣದೊಂದಿಗಿನ ಸಂಬಂಧವನ್ನು ದೃಢಪಡಿಸಿದ ನಂತರ, ತಂದೆಯೇ ಆಕೆಯ ಸಾಮೂಹಿಕ ಅತ್ಯಾಚಾರದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ. ಈ ಘಟನೆ ಕಳೆದ ವರ್ಷ ಮಾರ್ಚ್‌ನಲ್ಲಿ ಮುಂಬೈನಲ್ಲಿ ನಡೆದಿದ್ದು, ಸೆಪ್ಟೆಂಬರ್‌ನಲ್ಲಿ ಮಹಿಳೆ ಐದು ತಿಂಗಳ ಗರ್ಭಿಣಿಯಾಗಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ. NDTV ಪ್ರಕಾರ, ಪೊಲೀಸರು ಈ … Continued

ತನ್ನ ಕದ್ದ ಎಮ್ಮೆ ಪತ್ತೆಗೆ ಡಿಎನ್‌ಎ ಪರೀಕ್ಷೆಗೆ ಒತ್ತಾಯಿಸಿ ಪೊಲೀಸ್‌ ಠಾಣೆ ಮೆಟ್ಟಲೇರಿದ ಉತ್ತರ ಪ್ರದೇಶದ ವ್ಯಕ್ತಿ…!

ನವ ದೆಹಲಿ: ಉತ್ತರ ಪ್ರದೇಶದ ಶಾಮ್ಲಿ ಪೊಲೀಸರು ವಿಚಿತ್ರ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ವ್ಯಕ್ತೊಯೊಬ್ಬ ತನ್ನ ಎಮ್ಮೆ ಕದ್ದ ಬಗ್ಗೆ ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದು, ಈ ವ್ಯಕ್ತಿಯು ತನ್ನನ್ನು ಮಾಲೀಕ ಎಂದು ಹೇಳಿಕೊಂಡಿದ್ದಾನೆ. ಅದರ ಮಾಲೀಕತ್ವದ ವಿವಾದ ಬಗೆಹರಿಸಲು ಎಮ್ಮೆಯ ಡಿಎನ್‌ಎ ಪರೀಕ್ಷೆಗೆ ಕೋರಿದ್ದಾನೆ…! ಝಿಂಝಾನಾದ ರೈತ ಚಂದ್ರಪಾಲ್ ಸಿಂಗ್ (40), 2020 ರ ಆಗಸ್ಟ್ … Continued