ರಿಯಾಲ್ಟರ್ ಮೇಲಿನ ಪ್ರಕರಣ; ಇ.ಡಿ.ಗೆ 1 ಲಕ್ಷ ರೂ ವೆಚ್ಚ ನೀಡುವಂತೆ ಆದೇಶಿಸಿದ ಕೋರ್ಟ್
ಮುಂಬೈ : ರಿಯಾಲ್ಟಿ ಡೆವಲಪರ್ ವಿರುದ್ಧ “ಸರಿಯಾಗಿ ವಿಚಾರ ಮಾಡದೆ” ಅಕ್ರಮ ಹಣ ವರ್ಗಾವಣೆ ತನಿಖೆಯನ್ನು ಪ್ರಾರಂಭಿಸಿದ್ದಕ್ಕಾಗಿ ಬಾಂಬೆ ಹೈಕೋರ್ಟ್ ಮಂಗಳವಾರ ಜಾರಿ ನಿರ್ದೇಶನಾಲಯಕ್ಕೆ 1 ಲಕ್ಷ ರೂಪಾಯಿ ವೆಚ್ಚ ನೀಡುವಂತೆ ವಿಧಿಸಿದೆ. ಇ.ಡಿ.ಗೆ ದಂಡ ವಿಧಿಸುವಾಗ, ನ್ಯಾಯಮೂರ್ತಿ ಮಿಲಿಂದ್ ಜಾಧವ್ ಅವರ ಏಕ ಪೀಠವು ನಾಗರಿಕರಿಗೆ ಕಿರುಕುಳ ನೀಡದಂತೆ ಕಾನೂನು ಜಾರಿ ಸಂಸ್ಥೆಗಳಿಗೆ “ಬಲವಾದ … Continued