ವಿಡಿಯೋ | 443 ಮೀಟರ್ ಎತ್ತರದ ಎಂಪೈರ್ ಸ್ಟೇಟ್ ಕಟ್ಟಡದ ತುತ್ತತುದಿಯ ಆ್ಯಂಟೆನಾ ಏರಿ ಪ್ರೇಮ ನಿವೇದನೆ ; ಬಂಧನ

ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ ನಗರದ ಪ್ರಸಿದ್ಧ ಎಂಪೈರ್ ಸ್ಟೇಟ್ ಬಿಲ್ಡಿಂಗ್‌ನ ಅತ್ಯುನ್ನತ ಟವರ್‌ ಏರಿ, ಅಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿರುವಂತೆ ಕಾಣಿಸಿಕೊಂಡ ರಷ್ಯಾ ಮೂಲದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. 32 ವರ್ಷದ ಇವಾನ್ ಬೀರ್ಕಸ್ ಅವರು 33 ವರ್ಷದ ಆಂಜೆಲಾ ನಿಕೊಲಾವ್ ಅವರಿಗೆ ಮೊಣಕಾಲೂರಿ ಉಂಗುರ ನೀಡಿ ವಿವಾಹ ಪ್ರಸ್ತಾಪ ಮಾಡಿದ ದೃಶ್ಯವಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ … Continued

ಸ್ಪೈಡರ್ಮ್ಯಾನ್…!?: ತನ್ನ ಬ್ಯಾಂಡ್‌ನ ಪ್ರವಾಸದ ಪ್ರಚಾರಕ್ಕಾಗಿ 102-ಅಂತಸ್ತಿನ ‘ಎಂಪೈರ್ ಸ್ಟೇಟ್ ಕಟ್ಟಡ’ ಏರಿದ ಅಮೆರಿಕನ್‌ ನಟ-ಸಂಗೀತಗಾರ | ವೀಕ್ಷಿಸಿ

ಅಮೆರಿಕನ್ ನಟ ಮತ್ತು ಸಂಗೀತಗಾರ ಜೇರೆಡ್ ಲೆಟೊ ಅವರು, 102-ಅಂತಸ್ತಿನ ಎಂಪೈರ್ ಸ್ಟೇಟ್ ಕಟ್ಟಡವನ್ನು ಏರಿದ ಮೊದಲ ವ್ಯಕ್ತಿಯಾಗುವ ಮೂಲಕ ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ನಟರಾದ ಜೇರೆಡ್ ಲೆಟೊ ತನ್ನ ಬ್ಯಾಂಡ್‌ನ ಮುಂಬರುವ ಪ್ರವಾಸವನ್ನು ಪ್ರಚಾರ ಮಾಡಲು ಈ ಅಸಾಮಾನ್ಯ ಸಾಹಸ ಕೈಗೊಂಡರು. ಅವರು ದೀರ್ಘಕಾಲದ ಅಪೇಕ್ಷಿತ ಗುರಿಯನ್ನು ಪರಿಶೀಲಿಸಲು ಮತ್ತು … Continued