ಟಿಕ್‌ಟಾಕ್ ವಿಡಿಯೊ ಚಿತ್ರೀಕರಣಕ್ಕೆ ಪಂಜರದಿಂದ ಹುಲಿ ಹೊರತಂದು ಹುಚ್ಚಾಟ ; ದಾಳಿಗೆ 19 ವರ್ಷದ ಯುವಕ ಸಾವು ; ಇಬ್ಬರ ಬಂಧನ

ಟಿಕ್‌ಟಾಕ್‌ ವಿಡಿಯೊಗಾಗಿ ನಡೆಸಿದ ಸಾಹಸ ದುರಂತದಲ್ಲಿ ಅಂತ್ಯಗೊಂಡಿದ್ದು, ಹೆಣ್ಣುಹುಲಿ ದಾಳಿಗೆ ಯುವಕನೊಬ್ಬ ಬಲಿಯಾಗಿದ್ದಾನೆ. ಟಿಕ್‌ಟಾಕ್‌ ವಿಡಿಯೊ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಈ ಹೆಣ್ಣುಹುಲಿ ದಾಳಿ ನಡೆಸಿ 19 ವರ್ಷದ ಯುವಕನನ್ನು ಕೊಂದು ಹಾಕಿದ್ದು, ಈ ಘಟನೆ ಪಾಕಿಸ್ತಾನದ ಲಾಹೋರ್ ಸಮೀಪದ ಕಹ್ನಾ ಪ್ರದೇಶದಲ್ಲಿರುವ ಖಾಸಗಿ ಫಾರ್ಮ್‌ಹೌಸ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಫಾರ್ಮ್‌ಹೌಸ್ ಮಾಲೀಕ … Continued