ಇನ್‌ಸ್ಟಾಗ್ರಾಂನಲ್ಲಿ ಮೋದಿ ದಾಖಲೆ : 10.5 ಕೋಟಿ ಫಾಲೋವರ್ಸ್ ; ವಾರದಲ್ಲೇ 40 ಲಕ್ಷ ಹೊಸ ಫಾಲೋವರ್ಸ್‌ಗಳ ಸೇರ್ಪಡೆ
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಂನಲ್ಲಿ 10.5 ಕೋಟಿ (105 ಮಿಲಿಯನ್) ಫಾಲೋವರ್ಸ್‌ಗಳ ಮೈಲುಗಲ್ಲು ತಲುಪಿದ್ದಾರೆ. ಕೇವಲ ಒಂದೇ ವಾರದಲ್ಲಿ 40 ಲಕ್ಷ (4 ಮಿಲಿಯನ್) ಹೊಸ ಫಾಲೋವರ್ಸ್‌ಗಳು ಸೇರ್ಪಡೆಯಾಗಿದ್ದು, ಅವರ ಒಟ್ಟು ಫಾಲೋವರ್ಸ್‌ಗಳ ಸಂಖ್ಯೆ 10.1 ಕೋಟಿಯಿಂದ (101 ಮಿಲಿಯನ್) 10.5 ಕೋಟಿಗೆ (105 ಮಿಲಿಯನ್) ಏರಿಕೆಯಾಗಿದೆ. ಇನ್‌ಸ್ಟಾಗ್ರಾಂನಲ್ಲಿ ವಿಶ್ವದ ಅತಿ ಹೆಚ್ಚು … Continued