“ಪಾಕಿಸ್ತಾನ ನಮಗೆ ಹಾನಿ ಮಾಡಿದ ಒಂದೇ ಒಂದು ಫೋಟೋ ತೋರಿಸಿ”: ಅಪರೇಶನ್ ಸಿಂದೂರ ವೇಳೆ ವಿದೇಶಿ ಮಧ್ಯಮಗಳ ವರದಿಗಳ ಬಗ್ಗೆ ಅಜಿತ್ ದೋವಲ್
ಚೆನ್ನೈ: ಆಪರೇಷನ್ ಸಿಂಧೂರ ಬಗ್ಗೆ ವರದಿ ಮಾಡಿದ ರೀತಿಗೆ ವಿದೇಶಿ ಮಾಧ್ಯಮಗಳನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದ್ದಾರೆ. ಪಾಕಿಸ್ತಾನದ ದಾಳಿಯಿಂದ ಭಾರತದ ಸೇನಾ ಮೂಲಸೌಕರ್ಯಕ್ಕೆ ಆಗಿರುವ ಹಾನಿಗೆ ಒಂದೇ ಒಂದು ಪುರಾವೆ ನೀಡುವಂತೆ ಅವರು ವಿದೇಶಿ ಮಾಧ್ಯಮಗಳಿಗೆ ಸವಾಲು ಹಾಕಿದರು. ಐಐಟಿ ಮದ್ರಾಸ್‌ನ 62 ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅಜಿತ್ … Continued