ಅಂಕೋಲಾ: ತೋಟದಲ್ಲಿ ಮೊಟ್ಟೆ ಇಟ್ಟಿದ್ದ ನವಿಲು ನುಂಗಿ ಬಂಧಿಯಾದ ಹೆಬ್ಬಾವು | ವೀಕ್ಷಿಸಿ

ಅಂಕೋಲಾ : ಬೃಹತ್ ಹೆಬ್ಬಾವೊಂದು ಪ್ರತಕ್ಷವಾಗಿ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಜಮಗೋಡ್‌ನಲ್ಲಿ ಎಂಬಲ್ಲಿ ನಡೆದಿದೆ. ಜಮಗೋಡದ ವಕೀಲ ಬೀರಣ್ಣ ನಾಯಕ ಎನ್ನುವವರ ಮನೆಯ ತೋಟದಲ್ಲಿ ನವಿಲು ಮೊಟ್ಟೆ ಇಟ್ಟು ಅದರಲ್ಲಿ ಕುಳಿತಿತ್ತು. ಅದನ್ನು ಕಂಡಿದ್ದ ಸುಮಾರು 14 ಅಡಿ ಉದ್ದದ ಹೆಬ್ಬಾವು, ನವಿಲನ್ನು ಬೇಟೆಯಾಡಿ ನುಂಗಿ ಹಾಕಿದೆ. … Continued

ಮಹ್ಸಾ ಅಮಿನಿ ಸಾವಿನ ವಿರುದ್ಧ ಪ್ರತಿಭಟನೆ: ಕೂದಲು ಕತ್ತರಿಸಿಕೊಂಡು ಹಿಜಾಬ್‌ ಸುಡುತ್ತಿರುವ ಇರಾನ್‌ ಮಹಿಳೆಯರು | ವೀಡಿಯೊಗಳು ವೈರಲ್‌

22 ವರ್ಷದ ಯುವತಿ ಮಹ್ಸಾ ಅಮಿನಿ ಸಾವಿನ ನಂತರ ಇರಾನ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದು, ಇರಾನ್ ಮಹಿಳೆಯರು ಸಾರ್ವಜನಿಕವಾಗಿ ತಮ್ಮ ಹಿಜಾಬ್‌ಗಳನ್ನು ತೆಗೆದು ಸುಟ್ಟು ಹಾಕುತ್ತಿದ್ದಾರೆ. ಅಮಿನಿಯನ್ನು ಇರಾನ್‌ ಸರ್ಕಾರದ “ನೈತಿಕತೆ ಪೋಲೀಸ್” “ಅನುಚಿತವಾಗಿ” ಹಿಜಾಬ್ ಧರಿಸಿದ್ದಕ್ಕಾಗಿ ಬಂಧಿಸಿದರು. ಏಕೆಂದರೆ ಅವರು ಹಿಜಾಬ್‌ನಿಂದ ತಮ್ಮ ಕೂದಲನ್ನು ಸಂಪೂರ್ಣವಾಗಿ ಮುಚ್ಚಿರಲಿಲ್ಲ ಎಂದು ವರದಿಗಳು ತಿಳಿಸಿವೆ. ರಾಯಿಟರ್ಸ್ ವರದಿಯ ಪ್ರಕಾರ, … Continued

‌ಅಯ್ಯೋ ರಾಮಾ..: ಮಹಿಳೆಯ ಹೊಟ್ಟೆಯಿಂದ 55 ಬ್ಯಾಟರಿಗಳನ್ನು ಹೊರತೆಗೆದ ವೈದ್ಯರು…! ಇದು ಈವರೆಗೆ ವರದಿಯಾದ ಅತ್ಯಧಿಕ ಸಂಖ್ಯೆ…!!

ವೈದ್ಯರು ಉದ್ದೇಶಪೂರ್ವಕವಾಗಿ ಸ್ವಯಂ-ಹಾನಿ ಮಾಡಿಕೊಳ್ಳಲು ನುಂಗಿದ ಮಹಿಳೆಯ ಕರುಳು ಮತ್ತು ಹೊಟ್ಟೆಯಿಂದ 55 ಬ್ಯಾಟರಿಗಳನ್ನು ಹೊರತೆಗೆದ ವಿದ್ಯಮಾನ ಐರ್ಲೆಂಡ್‌ನಲ್ಲಿ ನಡೆದಿದೆ. ಐರಿಶ್ ಮೆಡಿಕಲ್ ಜರ್ನಲ್‌ನಲ್ಲಿ ಗುರುವಾರ (ಸೆ. 15) ಪ್ರಕಟವಾದ ಪ್ರಕರಣದ ವರದಿಯ ಪ್ರಕಾರ, ಆರಂಭದಲ್ಲಿ “ಗೊತ್ತಿರದ ಸಂಖ್ಯೆಯ” ಸಿಲಿಂಡರಾಕಾರದ ಹೊಸ ಟ್ಯಾಬ್ ಬ್ಯಾಟರಿಗಳನ್ನು ನುಂಗಿದ ನಂತರ, 66 ವರ್ಷದ ಮಹಿಳೆ ಡಬ್ಲಿನ್‌ನ ಸೇಂಟ್ ವಿನ್ಸೆಂಟ್ಸ್ … Continued

ಓಣಂ ಬಂಪರ್ ಲಾಟರಿಯಲ್ಲಿ ಆಟೋರಿಕ್ಷಾ ಚಾಲಕನಿಗೆ ಒಲಿದುಬಂತು 25 ಕೋಟಿ ರೂ.ಗಳ ಮೊದಲ ಬಹುಮಾನ…!

ತಿರುವನಂತಪುರಂ: ಕೇರಳದ ರಾಜಧಾನಿ ತಿರುವನಂತಪುರಂನ ಶ್ರೀವರಹಂ ನಿವಾಸಿ ಅನೂಪ್ ಅವರು ರಾಜ್ಯ ಲಾಟರಿ ಇಲಾಖೆಯ ತಿರುವೋಣಂ ಬಂಪರ್ ಲಾಟರಿಯಲ್ಲಿ 25 ಕೋಟಿ ರೂ.ಗಳನ್ನು ಗೆದ್ದಿದ್ದಾರೆ. ಭಾನುವಾರ ಮಧ್ಯಾಹ್ನ ನಡೆದ ಡ್ರಾದ ಸಮಯದಲ್ಲಿ ಅವರು ಖರೀಸಿದ ಟಿಕೆಟ್ — ಸಂಖ್ಯೆ TJ-750605ಕ್ಕೆ 25 ಕೋಟಿ ರೂ.ಗಳ ಬಂಪರ್‌ ಬಹುಮಾನ ಸಿಕ್ಕಿದೆ. ವೃತ್ತಿಯಲ್ಲಿ ಆಟೋರಿಕ್ಷಾ ಚಾಲಕರಾಗಿರುವ ಅನೂಪ್ ಅವರು … Continued

ಕಾಶ್ಮೀರದಲ್ಲಿ 35 ವರ್ಷಗಳ ಬಳಿಕ ಸಿನಿಮಾ ಥಿಯೇಟರ್‌ಗಳು ಆರಂಭ, ಪುಲ್ವಾಮಾ-ಶೋಪಿಯಾನ್‌ದಲ್ಲಿ ಚಾಲನೆ..! ಶ್ರೀನಗರದಲ್ಲಿ ರಾಜ್ಯದ ಮೊದಲ ಮಲ್ಟಿಪ್ಲೆಕ್ಸ್ ಮಂಗಳವಾರ ಉದ್ಘಾಟನೆ

ಶ್ರೀನಗರ : ಕಾಶ್ಮೀರ ಕಣಿವೆಯ ಮೊದಲ ಮಲ್ಟಿಪ್ಲೆಕ್ಸ್ ಸೆಪ್ಟೆಂಬರ್ 20 ರಂದು ಈ ರಾಜಧಾನಿಯ ಹೆಚ್ಚಿನ ಭದ್ರತಾ ವಲಯದ ಸೋನ್ವಾರ್ ಪ್ರದೇಶದಲ್ಲಿ ಅನಾವರಣಗೊಳ್ಳಲು ಸಿದ್ಧವಾಗಿದೆ.ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಮಂಗಳವಾರ ಬೆಳಿಗ್ಗೆ 11:00 ಗಂಟೆಗೆ INOX ವಿನ್ಯಾಸಗೊಳಿಸಿದ ಮಲ್ಟಿಪ್ಲೆಕ್ಸ್ ಅನ್ನು ಉದ್ಘಾಟಿಸಲಿದ್ದಾರೆ. ಪ್ರಮುಖ ಕಾಶ್ಮೀರಿ ಉದ್ಯಮಿ ಮತ್ತು ಯೋಜನೆಯ ಹಿಂದಿನ … Continued

ಸಂಸತ್ತಿನಲ್ಲಿ ಮಹಿಳಾ ಕೋಟಾ: “ಉತ್ತರ ಭಾರತದ ಮನಸ್ಥಿತಿ” ಇನ್ನೂ ಅನುಕೂಲಕರವಾಗಿಲ್ಲ ಎಂದ ಶರದ್ ಪವಾರ್

ಪುಣೆ: ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲು ಉತ್ತರ ಭಾರತ ಮತ್ತು ಸಂಸತ್ತಿನ “ಮನಸ್ಸು” ಇನ್ನೂ ಅನುಕೂಲಕರವಾಗಿಲ್ಲ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ. ಪುಣೆಯ ವೈದ್ಯರ ಸಂಘವು ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮತ್ತು ಅವರ ಪುತ್ರಿ, ಲೋಕಸಭಾ ಸದಸ್ಯೆ ಸುಪ್ರಿಯಾ ಸುಳೆ ಅವರನ್ನು ಸಂದರ್ಶನ ಮಾಡಿದ … Continued

ಆಧಾರ್ ದೃಢೀಕರಣದ ಆಧಾರದ ಮೇಲೆ ಸಾರಿಗೆ ವಲಯದ 58 ಸಾರಿಗೆ-ಸಂಬಂಧಿತ ಸೇವೆಗಳು ಇನ್ಮುಂದೆ ಆನ್‌ಲೈನ್‌ನಲ್ಲಿ ಲಭ್ಯ

ನವದೆಹಲಿ: ನಾಗರಿಕ-ಕೇಂದ್ರಿತ ಸುಧಾರಣೆಗಳ ಭಾಗವಾಗಿ, ಭಾರತ ಸರ್ಕಾರವು ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ (RTO) ಭೇಟಿ ನೀಡುವ ಅಗತ್ಯವನ್ನು ತೆಗೆದುಹಾಕಲು ಕ್ರಮಗಳನ್ನು ತೆಗೆದುಕೊಂಡಿದೆ. ಸ್ವಯಂಪ್ರೇರಿತವಾಗಿ ಆಧಾರ್ ದೃಢೀಕರಣವನ್ನು ಸರಳವಾಗಿ ಪೂರ್ಣಗೊಳಿಸುವ ಮೂಲಕ ಜನರು ಈಗ ಆನ್‌ಲೈನ್‌ನಲ್ಲಿ 58 ಸಾರಿಗೆ-ಸಂಬಂಧಿತ ಸೇವೆಗಳನ್ನು ಪಡೆಯಬಹುದು. ಪರಿಣಾಮವಾಗಿ, RTO ಗಳಲ್ಲಿ ಜನಸಂದಣಿಯು ಗಮನಾರ್ಹವಾಗಿ ಕಡಿಮೆಯಾಗುವ ಸಾಧ್ಯತೆಯಿದೆ, ಇದು ಅವರ ಕಾರ್ಯನಿರ್ವಹಣೆಯಲ್ಲಿ ಹೆಚ್ಚಿನ … Continued

60 ವರ್ಷ ವಯಸ್ಸಿನಲ್ಲಿ ಯಾವುದೇ ರಕ್ಷಣಾ ಸಲಕರಣೆ ಇಲ್ಲದೆ ಪ್ಯಾರಿಸ್‌ನ 48 ಅಂತಸ್ತಿನ ಗಗನಚುಂಬಿ ಕಟ್ಟಡ ಏರಿದ ಫ್ರೆಂಚ್ ಸ್ಪೈಡರ್‌ಮ್ಯಾನ್ ಅಲೈನ್ ರಾಬರ್ಟ್…!

“ಫ್ರೆಂಚ್ ಸ್ಪೈಡರ್‌ಮ್ಯಾನ್” ಪ್ಯಾರಿಸ್‌ನಲ್ಲಿ 48-ಅಂತಸ್ತಿನ ಗಗನಚುಂಬಿ ಕಟ್ಟಡವನ್ನು ತಮ್ಮ 60 ನೇ ವಯಸ್ಸಿನಲ್ಲಿ ಏರುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾರೆ…! ತಾವು 60 ನೇ ವಯಸ್ಸನ್ನು ತಲುಪಿದ ಕೂಡಲೇ ಈ ಕಟ್ಟಡವನ್ನು ಏರಬೇಕು ಎಂಬ ಗುರಿ ಇಟ್ಟುಕೊಂಟಿದ್ದ ಅವರು ಅದನ್ನು ಸಾಧಿಸಿದ್ದಾರೆ. ಅಲೈನ್ ರಾಬರ್ಟ್ ವಿಶ್ವದ ಅತಿ ಎತ್ತರದ ಕಟ್ಟಡಗಳನ್ನು ಏರಿದ್ದಾರೆ. ಶನಿವಾರ ರಾಬರ್ಟ್ ಅವರು 187-ಮೀಟರ್ … Continued

ಮುರುಘಾ ಶರಣರ ಪೀಠ ತ್ಯಾಗಕ್ಕೆ ನಿರ್ದೇಶಿಸಲು ಕೋರಿ ಹೈಕೋರ್ಟ್‌ಗೆ ಶಾಸಕ ಯತ್ನಾಳ ಮನವಿ

ಬೆಂಗಳೂರು: ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತರಾಗಿರುವ ಚಿತ್ರದುರ್ಗದ ಮುರುಘಾ ಮಠದ ಪೀಠಾಧೀಶರಾದ ಡಾ. ಶಿವಮೂರ್ತಿ ಮುರುಘಾ ಶರಣರನ್ನು ಪೀಠ ತ್ಯಾಗ ಮಾಡಲು ನಿರ್ದೇಶಿಸಬೇಕು ಎಂದು ಕೋರಿ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರಿಗೆ ವಿಜಯಪುರದ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರು ಶನಿವಾರ ಪತ್ರ ಬರೆದಿದ್ದಾರೆ. ಮುರುಘಾ ಮಠದ ಆಡಳಿತ ಮತ್ತು … Continued

ಬ್ಯಾಂಕ್‌ಗಳಲ್ಲಿ ಸ್ಥಳೀಯ ಭಾಷೆ ಮಾತನಾಡುವ ಸಿಬ್ಬಂದಿ ನೇಮಕ ಮಾಡಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌

ನವದೆಹಲಿ: ಬ್ಯಾಂಕ್‌ಗಳಲ್ಲಿ ಸ್ಥಳೀಯ ಭಾಷೆ ಮಾತನಾಡುವ ಸಿಬ್ಬಂದಿ ನೇಮಕ ಮಾಡಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಶುಕ್ರವಾರ, ಮುಂಬೈನಲ್ಲಿ ಭಾರತೀಯ ಬ್ಯಾಂಕ್‌ಗಳ ಸಂಘದ 75ನೇ ವಾರ್ಷಿಕ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಸೀತಾರಾಮನ್ ಶುಕ್ರವಾರ ಈ ಹೇಳಿಕೆ ನೀಡಿದ್ದಾರೆ. ಬ್ಯಾಂಕ್‌ಗಳು ಗ್ರಾಹಕರೊಂದಿಗೆ ಮಾತನಾಡುವ ರೀತಿಯಲ್ಲಿ “ಒಳಗೊಳ್ಳುವಿಕೆಯನ್ನು ತೋರಿಸಬೇಕು. ನೀವು ಪ್ರಾದೇಶಿಕ ಭಾಷೆ ಮಾತನಾಡದ … Continued