ಮಹತ್ವದ ಸುದ್ದಿ…60 ವರ್ಷ ಮೇಲ್ಪಟ್ಟವರಿಗೆ ‘ಮುನ್ನೆಚ್ಚರಿಕೆ’ ಲಸಿಕೆ ಡೋಸ್‌(ಬೂಸ್ಟರ್‌ ಡೋಸ್‌)ಗೆ ವೈದ್ಯಕೀಯ ಪ್ರಮಾಣಪತ್ರದ ಅಗತ್ಯವಿಲ್ಲ: ಕೇಂದ್ರ

ನವದೆಹಲಿ:ಕೊಮೊರ್ಬಿಡಿಟಿಗಳೊಂದಿಗೆ 60 ವರ್ಷಕ್ಕಿಂತ ಮೇಲ್ಪಟ್ಟವರು ಕೋವಿಡ್ -19 ಲಸಿಕೆಯ “ಮುನ್ನೆಚ್ಚರಿಕೆಯ ಡೋಸ್” ಅಥವಾ ಬೂಸ್ಟರ್‌ ಡೋಸ್‌ ಪಡೆಯಲು ವೈದ್ಯಕೀಯ ಪ್ರಮಾಣಪತ್ರವನ್ನು ಅಪ್‌ಲೋಡ್ ಮಾಡುವ ಅಥವಾ ಒದಗಿಸುವ ಅಗತ್ಯವಿಲ್ಲ ಎಂದು ಕೇಂದ್ರವು ಮಂಗಳವಾರ ತಿಳಿಸಿದೆ. ಮಂಗಳವಾರ ರಾಜ್ಯಗಳೊಂದಿಗೆ ಕೇಂದ್ರದಆರೋಗ್ಯ ಕಾರ್ಯದರ್ಶಿ ಸಭೆ ನಡೆಸಿದ ನಂತರದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ, 60 ವರ್ಷಕ್ಕಿಂತ ಮೇಲ್ಪಟ್ಟವರು ವೈದ್ಯರಿಂದ ಪ್ರಮಾಣಪತ್ರವಿಲ್ಲದೆ … Continued

ಕೋವಿಡ್​ ವಿರೋಧಿ ಲಸಿಕೆ ಕೊವಾವ್ಯಾಕ್ಸ್​, ಕಾರ್ಬೆವ್ಯಾಕ್ಸ್ ತುರ್ತು ಬಳಕೆಗೆ ಕೇಂದ್ರದಿಂದ ಅನುಮೋದನೆ

ನವದೆಹಲಿ: ದೇಶದಲ್ಲಿನ ಕೋವಿಡ್​ ವಿರುದ್ಧದ ಹೋರಾಟಕ್ಕೆ ಇದೀಗ ಮತ್ತೆರಡು ಲಸಿಕೆಗಳು ಲಭ್ಯವಾಗಲಿದೆ.ಮತ್ತೆರಡು ಹೊಸ ಕೊರೊನಾ ಲಸಿಕೆಗಳ ತುರ್ತು ಬಳಕೆಗೆ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಅಧೀನದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಅನುಮೋದನೆ ನೀಡಿದೆ. ಕೊವಾವ್ಯಾಕ್ಸ್​ ಹಾಗೂ ಕಾರ್ಬೆವ್ಯಾಕ್ಸ್​ ಕೋವಿಡ್‌ ವಿರುದ್ಧದ ಲಸಿಕೆಗಳ ತುರತು ಬಳಕೆಗೆ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ … Continued

ರಾಜ್ಯೋತ್ಸವ ಪ್ರಶಸ್ತಿಯಿಂದ ಕರ್ನಾಟಕ ಕಲಾಶ್ರೀ ವರೆಗೆ…: ಅಂಗವೈಕಲ್ಯ ಮೆಟ್ಟಿ ನಿಂತ ಅಪ್ರತಿಮ ಕೀಬೋರ್ಡ್‌ ವಾದಕ ಕೂಜಳ್ಳಿ ಗಣೇಶ ಭಟ್ಟರ ಸಂಗೀತ ಪಯಣದ ಹಾದಿ

ಕುಮಟಾ: ದೈಹಿಕ ನ್ಯೂನತೆ ದೇಹಕ್ಕೆ ಮಾತ್ರವೇ ಹೊರತು ಮನಸ್ಸಿಗಲ್ಲ. ಸಾಧಿಸುವ ದೃಢ ಸಂಕಲ್ಪ ಮಾಡಿದರೆ ಅದು ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಜೀವಂತ ಸಾಕ್ಷಿ ಗಣೇಶ್ ಈಶ್ವರ ಭಟ್ ಅವರು.ಕೈ ಹಾಗೂ ಕಾಲುಗಳಿಗೆ ಒಂದೊಂದೇ ಬೆರಳುಗಳಿದ್ದರೂ ಸಾಮಾನ್ಯ ಕಲಾವಿದರಂತೆ ಇವರು ಕೀಬೋರ್ಡ್ ಬಾರಿಸುವ ಕಲೆ ಎಂಥವರನ್ನೂ ಬೆರಗುಗೊಳಿಸುತ್ತದೆ. ಅಪ್ರತಿಮವಾಗಿ ಕೀಬೋರ್ಡ್ ನುಡಿಸುತ್ತಾರೆ. ಕೀಬೋರ್ಡನ್ನು ಪರಿಪೂರ್ಣ 10 ಬೆರಳುಗಳಿಗೆ … Continued

ಈ ಸಾಹಸಕ್ಕೆ ನೀವು ಬೆರಗಾಗಲೇಬೇಕು…ತಲೆ ಮೇಲೆ ಸಹೋದರನನ್ನು ತಲೆಕೆಳಗಾಗಿ ಹೊತ್ತುಕೊಂಡು 53 ಸೆಕೆಂಡ್​ಗಳಲ್ಲಿ 100 ಮೆಟ್ಟಿಲು ಹತ್ತಿದ ವ್ಯಕ್ತಿ..! ವೀಕ್ಷಿಸಿ

ಕೆಲವು ಸಾಹಸಗಳು ನಮ್ಮ ಮೈನವಿರೇಳಿಸುತ್ತವೆ. ಮತ್ತೆ ಕೆಲವು ಸಾಹಸಗಳು ನಮ್ಮ ಉಸಿರು ಬಿಗಿಹಿಡಿಯುವಂತೆ ಮಾಡುತ್ತವೆ. ಇಂಥ ಸಾಹಸದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. ಹಾಗೂ ಇವರ ಅದ್ಭುತ ಸಾಹಸಕ್ಕೆ ಬಹುತೇಕ ಎಲ್ಲರೂ ತಲೆದೂಗಿದ್ದಾರೆ. ವಿಯೆಟ್ನಾಂನ ಇಬ್ಬರು ಒಬ್ಬರ ಮೇಲೊಬ್ಬರು ನಿಂತುಕೊಂಡು 53 ಸೆಕೆಂಡುಗಳಲ್ಲಿ 100 ಮೆಟ್ಟಿಗಳನ್ನು ಹತ್ತಿ ನೂತನ ಗಿನ್ನಿಸ್​ ದಾಖಲೆ … Continued

ಕರ್ನಾಟಕದಲ್ಲಿ ಇಂದಿನಿಂದಲೇ ರಾತ್ರಿ ಕರ್ಫ್ಯೂ ಜಾರಿ; ರಾತ್ರಿ 10 ಗಂಟೆಯೊಳಗೆ ಎಲ್ಲವೂ ಬಂದ್, ಕೆಲವರಿಗಿದೆ ರಿಯಾಯ್ತಿ..

ಬೆಂಗಳೂರು: ಇಂದಿನಿಂದ (ಡಿಸೆಂಬರ್ 28ರಿಂದ) ರಾತ್ರಿ 10 ಗಂಟೆಯಿಂದ ಕರ್ನಾಟಕದಲ್ಲಿ ಕೊರೊನಾ, ಓಮಿಕ್ರಾನ್ ನಿಯಂತ್ರಿಸಲು ರಾತ್ರಿ ಕರ್ಫ್ಯೂ ಜಾರಿಯಾಗಲಿದೆ. ತಡರಾತ್ರಿ ವರೆಗೂ ಆರಾಮವಾಗಿ ಓಡಾಡಿಕೊಂಡಿದ್ದವರು ಇಂದಿನಿಂದ ಹತ್ತು ದಿನ ರಾತ್ರಿ 10 ಗಂಟೆಯೊಳಗೆ ಮನೆ ಸೇರಿಕೊಳ್ಳಬೇಕಿದೆ. ವ್ಯಾಪಾರ-ವಹಿವಾಟು ಎಲ್ಲವೂ ರಾತ್ರಿ 10 ಗಂಟೆಯೊಳಗೆ ಬಂದ್ ಆಗಲಿದೆ. ಓಮಿಕ್ರಾನ್ ಸೋಂಕಿನ ಹಿನ್ನೆಲೆಯಲ್ಲಿ ಅದು ಹೆಚ್ಚಳವಾಗದಂತೆ ತಡೆಯಲು ರಾಜ್ಯ … Continued

ಪ್ರಧಾನಿ ಮೋದಿಗೆ ಮರ್ಸಿಡಿಸ್ ಮೇಬ್ಯಾಕ್ ಎಸ್‌650 ಶಸ್ತ್ರಸಜ್ಜಿತ ವಾಹನದ ಗಾರ್ಡ್: ಇದು 12 ಕೋಟಿ ಮೌಲ್ಯದ ವಿಶ್ವದ ಅತ್ಯಂತ ದುಬಾರಿ ಕಾರು.. ಇದರ ವಿಶೇಷತೆ ಇಲ್ಲಿದೆ

ನವದೆಹಲಿ: ಕೆಲವು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮೇಬ್ಯಾಕ್ ಸನ್ ಗ್ಲಾಸ್ ಧರಿಸಿ ಸುದ್ದಿಯಾಗಿದ್ದರು. ಈಗ, ಅವರು ತಮ್ಮ ಬೆಂಗಾವಲಿನ ಭಾಗವಾಗಿ ಮರ್ಸಿಡಿಸ್-ಮೇಬ್ಯಾಕ್ S650 ಶಸ್ತ್ರಸಜ್ಜಿತ ವಾಹನವನ್ನು ಹೊಂದಿದ್ದಾರೆ. ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಸ್ವಾಗತಿಸುವಾಗ ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಮೊದಲಿಗೆ ಹೊಸ ಮೇಬ್ಯಾಕ್ 650 ರಕ್ಷಾಕವಚದ ವಾಹನದಲ್ಲಿ ಮೋದಿ ಕಾಣಿಸಿಕೊಂಡರು. ಇತ್ತೀಚೆಗೆ ಮೋದಿಯವರ … Continued

ಪಿಯು ಕಾಲೇಜುಗಳಲ್ಲಿ ‘ಸೂರ್ಯ ನಮಸ್ಕಾರ’ ಆಯೋಜಿಸಲು ಕೇಂದ್ರ ಶಿಕ್ಷಣ ಸಚಿವಾಲಯ ಸೂಚನೆ

ಬೆಂಗಳೂರು: ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳಲ್ಲಿ ಜ. 1ರಿಂದ ಫೆ. 7ರ ವರೆಗೆ ‘ಸೂರ್ಯ ನಮಸ್ಕಾರ’ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ. 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ‘ಸೂರ್ಯ ನಮಸ್ಕಾರ‘ ಕಾರ್ಯಕ್ರಮ ಆಯೋಜಿಸುವಂತೆ ಕೇಂದ್ರ ಶಿಕ್ಷಣ ಸಚಿವಾಲಯ ಎಲ್ಲ ರಾಜ್ಯಗಳ ಶಿಕ್ಷಣ ಇಲಾಖೆಗಳ ಮುಖ್ಯಸ್ಥರಿಗೆ ಡಿ.16 ರಂದು ಪತ್ರ ಬರೆದು … Continued

2021ರಲ್ಲಿ ಜನಪ್ರಿಯತೆಯಲ್ಲಿ ಗೂಗಲ್‌ ಹಿಂದಿಕ್ಕಿ ನಂಬರ್‌ 1 ವೆಬ್‌ಸೈಟ್ ಆಗಿ ಹೊರಹೊಮ್ಮಿದ ಟಿಕ್‌ಟಾಕ್..!. ಟಾಪ್ 10ರ ಪಟ್ಟಿ ಇಲ್ಲಿದೆ

ವೆಬ್ ಸೆಕ್ಯುರಿಟಿ ಮತ್ತು ಪರ್ಫಾರ್ಮೆನ್ಸ್‌ ಕಂಪನಿ (web security and performance company) ಕ್ಲೌಡ್‌ಫ್ಲೇರ್ ಪ್ರಕಾರ ಕಿರು ವೀಡಿಯೊ ಹಂಚಿಕೆ ಪ್ಲಾಟ್‌ಫಾರ್ಮ್ ಟಿಕ್‌ಟಾಕ್ (TikTok) 2021ರಲ್ಲಿ ಅತ್ಯಂತ ಜನಪ್ರಿಯ ವೆಬ್‌ ಸೈಟ್‌(ಡೊಮೇನ್‌) ಆಗಿ ಹೊರಹೊಮ್ಮಿದೆ. ಅದು ಗೂಗಲ್ ಅನ್ನು ನಂಬರ್ 1 ಸ್ಥಾನದಿಂದ ಕೆಳಗಿಳಿಸಿದೆ. ಶ್ರೇಯಾಂಕಗಳಲ್ಲಿನ ನಾಟಕೀಯ ಬದಲಾವಣೆಯಲ್ಲಿ, ಟಿಕ್‌ಟಾಕ್ 2021ರಲ್ಲಿ ಗೂಗಲ್ ಅನ್ನು ಅತ್ಯಂತ … Continued

15-18 ವಯಸ್ಸಿನ ಮಕ್ಕಳಿಗೆ ಕೋವಿಡ್‌ ಲಸಿಕೆ, 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ರೋಲ್‌ಔಟ್‌ಗಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಸಚಿವಾಲಯ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹದಿಹರೆಯದವರಿಗೆ ಕೋವಿಡ್‌-19 ಲಸಿಕೆ ನೀಡುವುದನ್ನು ಘೋಷಣೆ ಮಾಡಿದ ಹಾಗೂ ಆರೋಗ್ಯ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಕೊಮೊರ್ಬಿಡಿಟಿಗಳೊಂದಿಗೆ ಬೂಸ್ಟರ್ ಡೋಸ್ಪಡೆಯಲು ಅನುಮತಿಸಿದ ಎರಡು ದಿನಗಳ ನಂತರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸೋಮವಾರ ಲಸಿಕೆ ಪಡೆಯಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೇಳಿಕೆಯಲ್ಲಿ, ಆರೋಗ್ಯ ಸಚಿವಾಲಯವು … Continued

ಸಿಡಿಲು ಬಡಿದ ವ್ಯಕ್ತಿ ಪವಾಡ ಸದೃಶವಾಗಿ ಬದುಕುಳಿದ ದೃಶ್ಯ ವಿಡಿಯೊದಲ್ಲಿ ಸೆರೆ…

ವ್ಯಕ್ತಿಯೊಬ್ಬನಿಗೆ ಸಿಡಿಲು ಬಡಿದ ಆಘಾತಕಾರಿ ಕ್ಷಣ ವಿಡಿಯೊದಲ್ಲಿ ಸೆರೆಯಾಗಿದೆ. ಈ ಘಟನೆ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದಿದ್ದು, ವ್ಯಕ್ತಿ ಬದುಕುಳಿದಿದ್ದಾನೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಜಕಾರ್ತಾದ ಉತ್ತರದಲ್ಲಿ ಭಾರೀ ಯಂತ್ರೋಪಕರಣಗಳೊಂದಿಗೆ ವ್ಯವಹರಿಸುವ ಕಂಪನಿಯೊಂದರಲ್ಲಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ 35 ವರ್ಷದ ವ್ಯಕ್ತಿ ಕರ್ತವ್ಯದಲ್ಲಿದ್ದಾಗ ಆತನಿಗೆ ಸಿಡಿಲು ಬಡಿದಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿದ್ದು, ಮಳೆಯ ಸಮಯದಲ್ಲಿ … Continued