ಇರಾನ್ ಯುದ್ಧ ಯಾರಿಗೆ ಲಾಭ ? ಎಲ್‌ಪಿಜಿ, ಎಲ್‌ಎನ್‌ಜಿ : ಗಲ್ಫ್ ಅಲ್ಲ, ಈಗ ಅಮೆರಿಕವೇ ಭಾರತಕ್ಕೆ ಅತಿದೊಡ್ಡ ಪೂರೈಕೆದಾರ !
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಪರಿಸ್ಥಿತಿಯಿಂದ ಸಾಂಪ್ರದಾಯಿಕ ಗಲ್ಫ್ ರಾಷ್ಟ್ರಗಳಿಂದ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ಭಾರತವು ಅಮೆರಿಕದಿಂದ ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಮತ್ತು ದ್ರವೀಕೃತ ನೈಸರ್ಗಿಕ ಅನಿಲ (LNG) ಆಮದುಗಳನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿದೆ. ಸಮುದ್ರ ಸಾರಿಗೆ ಮತ್ತು ಇಂಧನ ವ್ಯಾಪಾರ ಮಾಹಿತಿ ಸಂಸ್ಥೆ ಕ್ಲೆಪರ್ (Kpler) ಬಿಡುಗಡೆ ಮಾಡಿದ ಅಂಕಿ-ಅಂಶಗಳು … Continued