ವೀಡಿಯೊ…| ಭೂ ಕುಸಿತ : ಬೈಕ್‌ನಲ್ಲಿದ್ದ ಮೂವರು ಕೂದಲೆಳೆ ಅಂತರದಲ್ಲಿ ಪಾರು
ಹರಿದ್ವಾರ : ಮಂಗಳವಾರ ಹರಿದ್ವಾರದಲ್ಲಿ ಸಂಭವಿಸಿದ ಹಠಾತ್ ಭೂಕುಸಿತದಿಂದ ಬೆಟ್ಟದ ಇಳಿಜಾರಿನಲ್ಲಿ ಬಂಡೆಗಳು ಕುಸಿದು ಬಿದ್ದಿದ್ದು, ಮೋಟಾರ್ ಸೈಕಲ್ ಸವಾರಿ ಮಾಡುತ್ತಿದ್ದ ಮೂವರು ಯುವಕರು ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ. ಉತ್ತರಕಾಶಿಯಲ್ಲಿ ಭಾರೀ ಮಳೆ ಮತ್ತು ಭಾರಿ ಮೇಘಸ್ಫೋಟದ ನಡುವೆ ಈ ನಾಟಕೀಯ ಕ್ಷಣ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಟ್ಟದ ಇಳಿಜಾರಿನತ್ತ ಬರುತ್ತಿದ್ದ ಪಾದಚಾರಿಗಳು ಮತ್ತು ಬೈಕ್‌ನಲ್ಲಿ … Continued