ಫಾರೂಕ್ ಅಬ್ದುಲ್ಲಾ ಮೇಲೆ ಗುಂಡು ಹಾರಿಸಲು ಯತ್ನ : ಕೂದಲೆಳೆ ಅಂತರದಲ್ಲಿ ಪಾರು

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಶುಕ್ರವಾರ ರಾತ್ರಿ ಜಮ್ಮುವಿನ ಗ್ರೇಟರ್ ಕೈಲಾಶ್‌ನ ರಾಯಲ್ ಪಾರ್ಕ್ ಪ್ರದೇಶದಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ನಡೆದ ಗುಂಡಿನ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಪೊಲೀಸರ ಪ್ರಕಾರ, ರಾತ್ರಿ 10:30ರ ಸುಮಾರಿಗೆ ಅಬ್ದುಲ್ಲಾ ಮತ್ತು ಉಪಮುಖ್ಯಮಂತ್ರಿ ಸುರಿಂದರ್ ಚೌಧರಿ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬ ಗುಂಡು … Continued

ವೀಡಿಯೊ…| ಭೂ ಕುಸಿತ : ಬೈಕ್‌ನಲ್ಲಿದ್ದ ಮೂವರು ಕೂದಲೆಳೆ ಅಂತರದಲ್ಲಿ ಪಾರು

ಹರಿದ್ವಾರ : ಮಂಗಳವಾರ ಹರಿದ್ವಾರದಲ್ಲಿ ಸಂಭವಿಸಿದ ಹಠಾತ್ ಭೂಕುಸಿತದಿಂದ ಬೆಟ್ಟದ ಇಳಿಜಾರಿನಲ್ಲಿ ಬಂಡೆಗಳು ಕುಸಿದು ಬಿದ್ದಿದ್ದು, ಮೋಟಾರ್ ಸೈಕಲ್ ಸವಾರಿ ಮಾಡುತ್ತಿದ್ದ ಮೂವರು ಯುವಕರು ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ. ಉತ್ತರಕಾಶಿಯಲ್ಲಿ ಭಾರೀ ಮಳೆ ಮತ್ತು ಭಾರಿ ಮೇಘಸ್ಫೋಟದ ನಡುವೆ ಈ ನಾಟಕೀಯ ಕ್ಷಣ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಟ್ಟದ ಇಳಿಜಾರಿನತ್ತ ಬರುತ್ತಿದ್ದ ಪಾದಚಾರಿಗಳು ಮತ್ತು ಬೈಕ್‌ನಲ್ಲಿ … Continued

ವೀಡಿಯೊ : ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ದೊಪ್ಪೆಂದು ಬಿದ್ದ ನೀರಿನ ಟ್ಯಾಂಕ್; ಮುಂದೇನಾಯ್ತು…ನೋಡಿ

ಸೇಬು ಹಣ್ಣನ್ನು ತಿನ್ನುತ್ತಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಮೇಲ್ಛಾವಣಿಯ ಮೇಲಿದ್ದ ನೀರಿನ ತೊಟ್ಟಿಯೊಂದು ಬಿದ್ದಿದೆ. ಅದೃಷ್ಟವಶಾತ್‌ ಮಹಿಳೆ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಮಹಿಳೆ ಯಾವುದೇ ಗಾಯಗಳಿಲ್ಲದೆ ಪವಾಡ ಸದೃಶ ರೀತಿಯಲ್ಲಿ ಹೊರನಡೆಯುತ್ತಿರುವುದನ್ನು ವೀಡಿಯೊ ತೋರಿಸುತ್ತದೆ, ಇದು ಇಂಟರ್ನೆಟ್ ಅನ್ನು ಬೆರಗುಗೊಳಿಸಿದೆ. ವರದಿಗಳ ಪ್ರಕಾರ ಗುಜರಾತಿನ ಸೂರತ್‌ನಲ್ಲಿ ಈ ಘಟನೆ ನಡೆದಿದೆ. ವೈರಲ್ ಆಗಿರುವ ವೀಡಿಯೊ … Continued

ವೀಡಿಯೊ….| 15 ಅಡಿ ಉದ್ದದ ಬೃಹತ್‌ ಮೊಸಳೆ ದಾಳಿ ; ಸಾವಿನ ದವಡೆಯಿಂದ ಸ್ವಲ್ಪದರಲ್ಲೇ ಪಾರಾದ ಮೊಸಳೆ ಹ್ಯಾಂಡ್ಲರ್‌

15 ಅಡಿ ಮೊಸಳೆಯೊಂದು ಮೃಗಾಲಯದ ಮೊಸಳೆ ಹ್ಯಾಂಡ್ಲರ್‌ ಮೇಲೆ ಮೇಲೆ ದಾಳಿ ಮಾಡಿದ್ದು, ಆತ ಸ್ವಲ್ಪದರಲ್ಲೇ ಪಾರಾಗಿದ್ದಾನೆ. ಘಟನೆ ದಕ್ಷಿಣ ಆಫ್ರಿಕಾದ ಮೃಗಾಲಯದಲ್ಲಿ ನಡೆದಿದೆ. ಅನುಭವಿ ಸರೀಸೃಪ ತಜ್ಞರು ಕ್ವಾ-ಜುಲು ನಟಾಲ್‌ನ ಬಲ್ಲಿಟೊದಲ್ಲಿರುವ ಮೊಸಳೆ ಕ್ರೀಕ್ ಥೀಮ್ ಪಾರ್ಕ್‌ (Crocodile Creek theme park)ನಲ್ಲಿ ಸಂದರ್ಶಕರಿಗೆ ಮೊಸಳೆ ಬಗ್ಗೆ ಪ್ರದರ್ಶನ ನೀಡುತ್ತಿದ್ದಾಗ ಈ ಘಟನೆ ನಡೆದಿದೆ … Continued