ವೀಡಿಯೊ..| ಹೆಲಿಕಾಪ್ಟರ್ ಪತನ, ಐವರು ಸಾವು ; ಹೆಲಿಕಾಪ್ಟರ್ ಕೆಳಗೆ ಬೀಳುವ ದೃಶ್ಯ ಸೆರೆ
ರಷ್ಯಾದ (Russia) ಡಾಗೆಸ್ತಾನ್ ಗಣರಾಜ್ಯದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ರಷ್ಯಾದ ಮಿಲಿಟರಿ ಕಾರ್ಖಾನೆಯ ನಾಲ್ವರು ಹಿರಿಯ ಕಾರ್ಯನಿರ್ವಾಹಕರು ಸೇರಿದಂತೆ ಕನಿಷ್ಠ ಐದು ಜನರು ಸಾವಿಗೀಡಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಯುರೋಪಿಯನ್ ಯೂನಿಯನ್‌ನಿಂದ (EU) ನಿರ್ಬಂಧಕ್ಕೊಳಗಾದ ಡಾಗೆಸ್ತಾನ್‌ನ ಕಿಜ್ಲಿಯಾರ್ ಎಲೆಕ್ಟ್ರೋಮೆಕ್ಯಾನಿಕಲ್ ಪ್ಲಾಂಟ್‌ನ (Kizlyar Electromechanical Plant) ಉದ್ಯೋಗಿಗಳನ್ನು ಹೊತ್ತೊಯ್ಯುತ್ತಿದ್ದ ಕೆಎ-226 (Ka-226) ಹೆಲಿಕಾಪ್ಟರ್, ಕ್ಯಾಸ್ಪಿಯನ್ ಸಮುದ್ರದ (Caspian … Continued