ಶಾಂತಿ ಒಪ್ಪಂದದತ್ತ ಇರಾನ್-ಅಮೆರಿಕ ? ಹಾರ್ಮುಜ್ ಜಲಸಂಧಿ ಮುಕ್ತ-ಯುರೇನಿಯಂ ಸಂಗ್ರಹ ಹಸ್ತಾಂತರಕ್ಕೆ ಒಪ್ಪಿದ ಇರಾನ್-ವರದಿ
ವಾಷಿಂಗ್ಟನ್: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಕಳೆದ ಕೆಲವು ಸಮಯದಿಂದ ನಡೆಯುತ್ತಿರುವ ತೀವ್ರ ಸಂಘರ್ಷಕ್ಕೆ ತೆರೆ ಬೀಳುವ ಲಕ್ಷಣಗಳು ಕಾಣಿಸುತ್ತಿವೆ. ಅಮೆರಿಕದೊಂದಿಗೆ ಏರ್ಪಡುತ್ತಿರುವ ಹೊಸ ಶಾಂತಿ ಒಪ್ಪಂದದ ಭಾಗವಾಗಿ ತನ್ನಲ್ಲಿರುವ ಅತ್ಯಂತ ಹೆಚ್ಚು ಪುಷ್ಟೀಕರಿಸಿದ (Highly Enriched) ಯುರೇನಿಯಂ ಸಂಗ್ರಹವನ್ನು ಸಂಪೂರ್ಣವಾಗಿ ಬಿಟ್ಟುಕೊಡಲು ಇರಾನ್ ಒಪ್ಪಿಕೊಂಡಿದೆ ಎಂದು ‘ದಿ ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ. … Continued