ಹಲ್ಲಿಲ್ಲದ ಹಾವಿನಿಂದ ಬಯಲಾದ ಗಂಡನ ಕೊಲೆ ಕೃತ್ಯ ; ಪತ್ನಿ-ಪ್ರಿಯಕರನಿಗೆ ಮರಣದಂಡನೆ ಶಿಕ್ಷೆ
ಮೀರತ್: ಗಂಡನನ್ನು ಕೊಲೆ ಮಾಡಿ, ಅದು ಹಾವು ಕಡಿತದಿಂದ ಸಂಭವಿಸಿದ ಸಾವು ಎಂಬಂತೆ ಬಿಂಬಿಸಲು ಮೃತದೇಹದ ಪಕ್ಕದಲ್ಲಿ ಜೀವಂತ ಹಾವನ್ನು ಇರಿಸಿದ್ದ ಮಹಿಳೆ ಹಾಗೂ ಆಕೆಯ ಪ್ರಿಯಕರನಿಗೆ ಉತ್ತರ ಪ್ರದೇಶದ ಮೀರತ್ ನ್ಯಾಯಾಲಯ ಶುಕ್ರವಾರ ಮರಣದಂಡನೆ ವಿಧಿಸಿದೆ. ಮೀರತ್ನ ಅಕ್ಬರಪುರದ ಸಾದತ್ ಗ್ರಾಮದ ನಿವಾಸಿ ಅಮಿತ್ ಕಶ್ಯಪ್ ಅಲಿಯಾಸ್ ಮಿಕ್ಕಿ ಕಶ್ಯಪ್ ಅವರ ಕೊಲೆ ಪ್ರಕರಣದಲ್ಲಿ … Continued