ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದ : ಆರ್ಥಿಕ ಸಂಕಷ್ಟದ ಭೀತಿಯಲ್ಲಿ ಪಾಕಿಸ್ತಾನ ; 1 ಕೋಟಿ ಉದ್ಯೋಗಕ್ಕೆ ಕುತ್ತು..?
ನವದೆಹಲಿ: ಸುಮಾರು 20 ವರ್ಷಗಳ ಸುದೀರ್ಘ ಮಾತುಕತೆಯ ನಂತರ, ಭಾರತ ಮತ್ತು ಯುರೋಪಿಯನ್ ಯೂನಿಯನ್ (EU) ಜನವರಿ 27 ರಂದು ನವದೆಹಲಿಯಲ್ಲಿ ಐತಿಹಾಸಿಕ ‘ಮುಕ್ತ ವ್ಯಾಪಾರ ಒಪ್ಪಂದ’ಕ್ಕೆ (FTA) ಸಹಿ ಹಾಕಿವೆ. ವಿಶ್ವದ ಜನಸಂಖ್ಯೆಯ ಕಾಲು ಭಾಗ ಹಾಗೂ ಜಾಗತಿಕ ಜಿಡಿಪಿಯ ಶೇ. 25 ರಷ್ಟನ್ನು ಪ್ರತಿನಿಧಿಸುವ ಈ ಎರಡು ಆರ್ಥಿಕತೆಗಳ ಒಕ್ಕೂಟವು ಈಗ ಜಾಗತಿಕ … Continued