ಭಾರತದ ಲಸಿಕೆ ರಾಜತಾಂತ್ರಿಕತೆಗೆ ಚೀನಾ ಸವಾಲು..?
ಬೀಜಿಂಗ್: ಜಾಗತಿಕ ಕೋವಾಕ್ಸ್ ಉಪಕ್ರಮಕ್ಕೆ 10 ಮಿಲಿಯನ್ ಡೋಸ್ ಕೋವಿಡ್ -19 ಲಸಿಕೆ ನೀಡುವುದಾಗಿ ಚೀನಾ ಬುಧವಾರ ಹೇಳಿದೆ. ಏಕೆಂದರೆ ಕೋವಿಡ್ಲ ಸಿಕೆ ವಿತರಣೆಗೆ ಭಾರತವು “ಎಂಜಿನ್” ಆಗಬಹುದು ಎಂಬ ತಜ್ಞರ ಅಭಿಪ್ರಾಯದ ನಡುವೆ ಚೀನಾ ತನ್ನ ಲಸಿಕೆ ರಾಜತಾಂತ್ರಿಕತೆ ಬಲಪಡಿಸಲು ಪ್ರಯತ್ನಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕೋವಾಕ್ಸ್ ಉಪಕ್ರಮಕ್ಕೆ ತುರ್ತು ಅನುಮೋದನೆಗೆ ತಯಾರಿ ನಡೆಸಿರುವಾಗ … Continued