ಮೈಕ್ರೋವೇವ್ ಒವೆನ್‌ನಲ್ಲಿ ʼಪಾಲಕ್ ಪನೀರ್ʼ ಬಿಸಿ ಮಾಡಿದ ಪ್ರಕರಣ : ಅಮೆರಿಕ ವಿವಿಯಿಂದ ಇಬ್ಬರು ಭಾರತೀಯ ವಿದ್ಯಾರ್ಥಿಗಳಿಗೆ ₹1.6 ಕೋಟಿ ಪರಿಹಾರ…!
ಕೊಲೊರಾಡೋ (ಅಮೆರಿಕ) : ಕೇವಲ ಮಧ್ಯಾಹ್ನದ ಊಟದ ವಿಷಯಕ್ಕೆ ಆರಂಭವಾದ ವಿವಾದವೊಂದು ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದಕ್ಕೆ ಭಾರೀ ದಂಡ ತೆರುವಂತೆ ಮಾಡಿದೆ. ಅಮೆರಿಕದ ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ಇಬ್ಬರು ಭಾರತೀಯ ವಿದ್ಯಾರ್ಥಿಗಳು, ಜನಾಂಗೀಯ ತಾರತಮ್ಯದ ವಿರುದ್ಧ ಕಾನೂನು ಹೋರಾಟ ನಡೆಸಿ ಸುಮಾರು 1.65 ಕೋಟಿ ರೂಪಾಯಿ ($200,000) ಪರಿಹಾರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. … Continued