ಪಿಎಸ್‌ಎಲ್‌ವಿ-ಸಿ 51 / ಅಮೆಜೋನಿಯಾ -1 ಮಿಷನ್ ಉಡಾವಣೆಯ ಕೌಂಟ್ಡೌನ್ ಆರಂಭ

ಬೆಂಗಳೂರು: ಪಿಎಸ್‌ಎಲ್‌ವಿ-ಸಿ 51 / ಅಮೆಜೋನಿಯಾ -1 ಮಿಷನ್ ಉಡಾವಣೆಯ ಕೌಂಟ್ಡೌನ್ ಶನಿವಾರ ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಆರಂಭವಾಗಿದೆ. ಪಿಎಸ್‌ಎಲ್‌ವಿ (ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ನ 53 ನೇ ಮಿಷನ್ ಆಗಿರುವ ಪಿಎಸ್‌ಎಲ್‌ವಿ-ಸಿ 51 ರಾಕೆಟ್, ಬ್ರೆಜಿಲ್‌ನ ಅಮೆಜೋನಿಯಾ -1 ಅನ್ನು ಪ್ರಾಥಮಿಕ ಉಪಗ್ರಹವಾಗಿ ಮತ್ತು 18 ಸಹ ಉಪಗ್ರಹಗಳನ್ನು … Continued

ಇಸ್ರೋ ಮುಂದಿನ ಮಿಷನ್‌ ಮಂಗಳನ ಕಕ್ಷೆಗೆ

ನವದೆಹಲಿ: ಜೀವದ ಕುರುಹುಗಳನ್ನು ಹುಡುಕಲು ನಾಸಾದ ಪರಿಶ್ಮ ರೋವರ್ ಶುಕ್ರವಾರ ಮುಂಜಾನೆ ಮಂಗಳ ಗ್ರಹಕ್ಕೆ ಇಳಿಯುತ್ತಿದ್ದಂತೆ, ಇಸ್ರೋ ಮುಂದಿನ ಮಂಗಳ ಮಿಷನ್‌ಗೆ ಸಿದ್ಧವಾಗಿದ್ದು, ಕಕ್ಷಗೆ ಹೋಗಲು ತಯಾರಿ ನಡೆಸಿದೆ. ನಾಸಾ ಕಳುಹಿಸಿದ ಅತಿದೊಡ್ಡ ಮತ್ತು ಅತ್ಯಾಧುನಿಕ ಪ್ರಿಸರ್ವೆನ್ಸ್‌ ರೋವರ್‌ ಜೆಜೆರೊ ಕ್ರೇಟರ್ನಲ್ಲಿ ಇಳಿಯಿತು. ಮಾರ್ಸ್ ಆರ್ಬಿಟರ್ ಮಿಷನ್ ಯಶಸ್ವಿಯಾದ ನಂತರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ … Continued

ಗೂಗಲ್‌ ಮ್ಯಾಪ್‌ಗೆ ಪರ್ಯಾಯವಾಗಿ ಮ್ಯಾಪ್‌ ಮೈ ಇಂಡಿಯಾ ರೂಪಿಸಲು ಇಸ್ರೋ ಸಹಕಾರ

ನವದೆಹಲಿ: ದೇಶದಲ್ಲಿ ಮ್ಯಾಪಿಂಗ್‌ ಸೇವೆಯನ್ನು ಅಭಿವೃದ್ಧಿಪಡಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮ್ಯಾಪ್‌ ಮೈ ಇಂಡಿಯಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ನಕ್ಷೆಗಳು ಹಾಗೂ ಭೌಗೋಳಿಕ ಸ್ಥಳ ಗುತಿಸುವಿಕೆ ಕ್ಷೇತ್ರದಲ್ಲಿ ಸೇವೆ ನೀಡುತ್ತಿರುವ ಮ್ಯಾಪ್‌ ಮೈ ಇಂಡಿಯಾ ಸಂಸ್ಥೆಗೆ ಆದ್ಯತೆ ನೀಡುವುದರೊಂದಿಗೆ ಗೂಗಲ್‌ ಮ್ಯಾಪ್‌ಗೆ ಪರ್ಯಾಯವಾಗಿ ರೂಪಿಸುವುದು ಇದರ ಉದ್ದೇಶವಾಗಿದೆ. ನಕ್ಷೆಗಳು ದೇಶದ ನಿಜವಾದ ಸಾರ್ವಭೌಮತ್ವವನ್ನು ಪ್ರತಿಬಿಂಬಿಸುತ್ತವೆ, … Continued

ಇಸ್ರೋ ಸೌಲಭ್ಯ ಬಳಕೆಗೆ ಖಾಸಗಿ ಸಂಸ್ಥೆಗಳಿಗೆ ಅವಕಾಶ…!

ಬೆಂಗಳೂರು: ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಈಗ ತನ್ನ ಉಪಗ್ರಹ ಕೇಂದ್ರವನ್ನು ಖಾಸಗಿ ಸಂಸ್ಥೆಗಳಿಗೆ ತೆರೆದಿದೆ. ಈಗಾಗಲೇ ಖಾಸಗಿ ಕಂಪನಿಗಳ ಎರಡು ಉಪಗ್ರಹಗಳನ್ನು ಹಾಗೂ ಅಕಾಡೆಮಿಯ ಒಂದು ಉಪಗ್ರಹವನ್ನು ಯುಆರ್ ರಾವ್ ಉಪಗ್ರಹ ಕೇಂದ್ರದಲ್ಲಿ (ಯುಆರ್‍ಎಸ್‍ಸಿ) ಪರೀಕ್ಷಿಸಲಾಗಿದೆ. ಮುಂದಿನ ಕೆಲವು ತಿಂಗಳಲ್ಲಿ ಎರಡು ಖಾಸಗಿ ಕಂಪನಿಗಳು ತಮ್ಮ ಎಂಜಿನ್‍ಗಳನ್ನು … Continued