ತನ್ನ ಮೇಲೆ ದಾಳಿ ಮಾಡಿದ ನರಿ ಜೊತೆ 30 ನಿಮಿಷ ಹೋರಾಡಿ ನರಿಯನ್ನೇ ಕೊಂದು ಹಾಕಿದ 65 ವರ್ಷದ ವೃದ್ಧೆ…!

ಭೋಪಾಲ : ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ನಡೆದ ಅಸಾಮಾನ್ಯ ಘಟನೆಯೊಂದರಲ್ಲಿ 65 ವರ್ಷದ ಮಹಿಳೆಯೊಬ್ಬರು ನರಿಯ ದಾಳಿಯನ್ನು ಧೈರ್ಯದಿಂದ ಎದುರಿಸಿ ಅದನ್ನೇ ಸಾಯಿಸಿದ್ದಾರೆ ಎಂದು ವರದಿಯಾಗಿದೆ. ಹೊಲದಲ್ಲಿ ಮೇವು ಕತ್ತರಿಸುತ್ತಿದ್ದಾಗ ನರಿ 65 ವರ್ಷದ ವೃದ್ಧೆಯ ಮೇಲೆ ದಾಳಿ ಮಾಡಿದೆ. ಸುಮಾರು 30 ನಿಮಿಷಗಳ ಕಾಲ ನರಿಯೊಂದಿಗೆ ಹೋರಾಡಿದ ವೃದ್ಧೆ, ನಂತರ ತನ್ನ ಸೀರೆಯ ಅಂಚಿನಿಂದ … Continued

ವೀಡಿಯೊ..| ಇಬ್ಬರ ಮೇಲೆ ನರಿ ದಾಳಿ ; ತಪ್ಪಿಸಿಕೊಳ್ಳಲು ನರಿಯನ್ನು 15 ಅಡಿ ದೂರ ಎಸೆದ ವ್ಯಕ್ತಿ…!

ಭೋಪಾಲ್ : ಮಧ್ಯಪ್ರದೇಶದಲ್ಲಿ ಜನರಿಗೆ ನರಿಗಳ ಭಯ ಕಾಡುತ್ತಿದೆ. ಸೆಹೋರ್ ಜಿಲ್ಲೆಯಲ್ಲಿ ಸೋಮವಾರ ಸಂಜೆ ಇಬ್ಬರ ಮೇಲೆ ನರಿ ದಾಳಿ ನಡೆಸಿದ್ದು, ಅವರು ಗಾಯಗೊಂಡಿದ್ದಾರೆ. ಈ ಭಯಾನಕ ಕ್ಷಣವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ರೆಹ್ತಿ ತಹಸಿಲ್‌ನ ಸಗೋನಿಯಾ ಪಂಚಾಯತದ ರಸ್ತೆಬದಿಯಲ್ಲಿ ಇಬ್ಬರು ವ್ಯಕ್ತಿಗಳು ಕುಳಿತಿದ್ದಾಗ ನರಿ ಅವರ ಮೇಲೆ ದಾಳಿ ಮಾಡುವುದನ್ನು ವೀಡಿಯೊ ತೋರಿಸಿದೆ. ಅವರು ಕಲ್ಲುಗಳನ್ನು … Continued