ದುಬೈನಲ್ಲಿ 35 ಕೋಟಿ ರೂ. ಜಾಕ್ ಪಾಟ್ ಗೆದ್ದ ಭಾರತೀಯ ವ್ಯಕ್ತಿ…!
ಖಲೀಜ್ ಟೈಮ್ಸ್ನ ವರದಿಯ ಪ್ರಕಾರ, ಸೆಪ್ಟೆಂಬರ್ 3 ರಂದು ನಡೆದ ಅಬುಧಾಬಿ ಬಿಗ್ ಟಿಕೆಟ್ ಸರಣಿ 278 ಡ್ರಾದಲ್ಲಿ ದುಬೈನಲ್ಲಿ ವಾಸಿಸುವ ಭಾರತೀಯ ವಲಸಿಗ 15 ಮಿಲಿಯನ್ ಯುನೈಟೆಡ್ ಅರಬ್ ಎಮಿರೇಟ್ಸ್ ದಿರ್ಹಮ್ಗಳ (ಸುಮಾರು 35 ಕೋಟಿ ರೂ.) ಜಾಕ್ಪಾಟ್ ಬಹುಮಾನ ಗೆದ್ದಿದ್ದಾರೆ. ಈ ದೊಡ್ಡ ಮೊತ್ತದ ಬಹುಮಾನ ಗೆದ್ದಿರುವವರು ದುಬೈ ಡ್ರೈಡಾಕ್ಸ್ನಲ್ಲಿರುವ ಭಾರತೀಯ ವಲಸಿಗ … Continued