ವಿಡಿಯೊಗಳು | ಜಪಾನ್‌ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ ; ಸುನಾಮಿ ಭೀತಿ : ಭೂಮಿ ಹೇಗೆ ನಡುಗಿತು ನೋಡಿ
ಟೋಕಿಯೊ: ಜಪಾನ್‌ನ ದಕ್ಷಿಣ ಭಾಗದ ಪ್ರಮುಖ ದ್ವೀಪ ‘ಕ್ಯೂಷು'(Kyushu)d ಕುಮಮೊಟೊ (Kumamoto) ಪ್ರಾಂತ್ಯದಲ್ಲಿ ಮಂಗಳವಾರ ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ಸಮುದ್ರದ ಮೇಲ್ಮೈಯಿಂದ 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿರುವುದಾಗಿ ಜಪಾನ್ ಹವಾಮಾನ ಇಲಾಖೆ (Japan Meteorological Agency – JMA) ತಿಳಿಸಿದೆ. ಭೂಕಂಪದ ಪರಿಣಾಮವಾಗಿ ಹಲವರಿಗೆ ಗಾಯಗಳಾಗಿರುವುದಾಗಿ ಹಾಗೂ … Continued