150 ವರ್ಷಗಳ ನಂತರ ಗ್ರಂಥಾಲಯಕ್ಕೆ ವಾಪಸ್ ಬಂದ ಅಪರೂಪದ ಪುಸ್ತಕ ; ಈಗ ಅದರ ದಂಡದ ಮೊತ್ತವೇ ₹19 ಲಕ್ಷ…!

ಗ್ರಂಥಾಲಯದಿಂದ ಸಾಲವಾಗಿ ಪಡೆದಿದ್ದ 1858ರಲ್ಲಿ ಪ್ರಕಟವಾದ ಅಪರೂಪದ ಪುಸ್ತಕವೊಂದು ಸುಮಾರು 150 ವರ್ಷಗಳ ಬಳಿಕ ಅದೇ ಗ್ರಂಥಾಲಯಕ್ಕೆ ಮರಳಿರುವ ಅಪರೂಪದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಗ್ರೀಕ್ ಪ್ರಾಚೀನ ಅವಶೇಷಗಳ ಕುರಿತ ‘Antiquities of Athens’ ಎಂಬ ಈ ಐತಿಹಾಸಿಕ ಪುಸ್ತಕವು ಆಸ್ಟ್ರೇಲಿಯಾದ ಕಿಯಾಮಾ ಸಾರ್ವಜನಿಕ ಗ್ರಂಥಾಲಯಕ್ಕೆ ಸುದೀರ್ಘ ಅವಧಿಯ ಬಳಿಕ ವಾಪಸ್ ಬಂದಿದೆ. ಪುಸ್ತಕವನ್ನು ಇಷ್ಟು … Continued